Thursday, June 26, 2025
Homeತಾಜಾ ಸುದ್ದಿಗುಜರಾತ್‌ನ ಅಹಮದಾಬಾದ್‌ನಲ್ಲಿ ಭೀಕರ ವಿಮಾನ ದುರಂತ ಪ್ರಕರಣ; ವಿಮಾನದಲ್ಲಿದ್ದ ಎಲ್ಲಾ 241 ಪ್ರಯಾಣಿಕರು ಸಾವು

ಗುಜರಾತ್‌ನ ಅಹಮದಾಬಾದ್‌ನಲ್ಲಿ ಭೀಕರ ವಿಮಾನ ದುರಂತ ಪ್ರಕರಣ; ವಿಮಾನದಲ್ಲಿದ್ದ ಎಲ್ಲಾ 241 ಪ್ರಯಾಣಿಕರು ಸಾವು

spot_img
- Advertisement -
- Advertisement -

ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಭೀಕರ ವಿಮಾನ ದುರಂತ ಪ್ರಕರಣದಲ್ಲಿ ವಿಮಾನದಲ್ಲಿದ್ದ ಎಲ್ಲಾ 241 ಪ್ರಯಾಣಿಕರು ಸಾವನ್ನಪ್ಪಿದ್ದಾರ ಎಂದು ಅಧಿಕೃತ ಮಾಹಿತಿ  ಹೊರ ಬಿದ್ದಿದೆ.ಅಲ್ಲದೇ ಓರ್ವ ಪ್ರಯಾಣಿಕ

ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸ್ ಪ್ರಜೆಗಳು ಒಬ್ಬ ಕೆನಡಾದ ಪ್ರಯಾಣಿಕರಿದ್ದರು ಎನ್ನಲಾಗಿದೆ.ವಿಮಾನದ ಎಕನಾಮಿ ಕ್ಲಾಸ್ ನ 11 A ಸೀಟ್ ನಲ್ಲಿ ಕುಳಿತು ಪ್ರಯಾಣಿಸುತ್ತಿದ್ದ  ರಮೇಶ್ ಕುಮಾರ್ ಎಂಬ ಪ್ರಯಾಣಿಕ ಬಚಾವ್ ಆಗಿದ್ದಾರೆ. ವಿಮಾನ ಟೇಕಾಫ್ ಆದ 30 ಸೆಕೆಂಡ್ ಗಳಲ್ಲಿ ಪತನವಾಗಿದೆ ಎಂದು ಅವರು ಹೇಳಿದ್ದಾರೆ. ನನ್ನ ಸುತ್ತಮುತ್ತ  ಸುಟ್ಟಕರಕಲಾದ ಮೃತ ದೇಹಗಳು ಬಿದ್ದಿದ್ದವು, ನನ್ನನ್ನು ಯಾರೋ ಆಸ್ಪತ್ರೆಗೆ ಸೇರಿಸಿದರು . ಹಾಗಾಗಿ ಬದುಕಿ ಉಳಿದೆ

ಇನ್ನು ವಿಮಾನ ಮೇಘಾನಿ ನಗರದ ಮೆಘಾನಿ ನಗರದ ಬಿ.ಜೆ. ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಮೆಸ್ ನ ಮೇಲೆ ಪತನವಾಗಿದೆ. ಮಧ್ಯಾಹ್ನದ ವೇಳೆ ಮೆಸ್ ನಲ್ಲಿ ವಿದ್ಯಾರ್ಥಿಗಳು ಊಟ ಮಾಡುತ್ತಿರುವಾಗಲೇ ವಿಮಾನ ಪತನವಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!