Wednesday, June 26, 2024
Homeತಾಜಾ ಸುದ್ದಿಛತ್ತೀಸ್ ಗಢದ ಮೊದಲ ಮುಖ್ಯಮಂತ್ರಿ ಅಜಿತ್ ಜೋಗಿ ಇನ್ನಿಲ್ಲ

ಛತ್ತೀಸ್ ಗಢದ ಮೊದಲ ಮುಖ್ಯಮಂತ್ರಿ ಅಜಿತ್ ಜೋಗಿ ಇನ್ನಿಲ್ಲ

spot_img
- Advertisement -
- Advertisement -

ರಾಯ್ ಪುರ್, ಮೇ 29: ಛತ್ತೀಸ್ ಗಢದ ಮೊದಲ ಮುಖ್ಯಮಂತ್ರಿ ಅಜಿತ್ ಜೋಗಿ ಇಂದು ನಿಧನರಾಗಿದ್ದಾರೆ. ಜೋಗಿ ಅವರ ನಿಧನವಾರ್ತೆಯನ್ನು ಅವರ ಪುತ್ರ ಅಮಿತ್ ಜೋಗಿ ಅವರು ತಿಳಿಸಿದ್ದಾರೆ. ಅಮಿತ್ ಅವರು ಶುಕ್ರವಾರ ಮಧ್ಯಾಹ್ನ ಟ್ವೀಟ್ ಮಾಡಿ ಈ ದುಃಖದ ವಿಷಯವನ್ನು ತಿಳಿಸಿದ್ದಾರೆ .

- Advertisement -
spot_img

Latest News

error: Content is protected !!