Sunday, June 7, 2026
Homeಕರಾವಳಿಉಡುಪಿಉಡುಪಿ: ಕಾಲು ಜಾರಿ, ಮಳೆ ನೀರಿನ ಚರಂಡಿಗೆ ಬಿದ್ದು ವೃದ್ದೆ ಮೃತ್ಯು

ಉಡುಪಿ: ಕಾಲು ಜಾರಿ, ಮಳೆ ನೀರಿನ ಚರಂಡಿಗೆ ಬಿದ್ದು ವೃದ್ದೆ ಮೃತ್ಯು

- Advertisement -
- Advertisement -

ಉಡುಪಿ: ಇಲ್ಲಿಯ ಅಂಬಾಗಿಲು ಪುತ್ತೂರು ಗ್ರಾಮದ ಗುಲಾಬಿ (60) ಎಂಬ ಮಹಿಳೆ ಮಳೆ ನೀರಿನ ಚರಂಡಿಗೆ ಜಾರಿ ಬಿದ್ದು ಮೃತಪಟ್ಟಿದ್ದಾರೆ.

ನಿಟ್ಟೂರು- ಹನುಮಂತ ನಗರದ ರಸ್ತೆಯಲ್ಲಿ ಕತ್ತಲಿನಲ್ಲಿ ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ, ಮಳೆ ನೀರಿನ ಚರಂಡಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!