Thursday, June 4, 2026
Homeಮನರಂಜನೆಹೆಣ್ಣು ಮಗುವಿನ ತಾಯಿಯಾದ ನಟಿ ಅದಿತಿ ಪ್ರಭುದೇವ; ಯುಗಾದಿ ಹಬ್ಬದಂದೇ ಖುಷಿ ಹಂಚಿಕೊಂಡ ನಟಿ

ಹೆಣ್ಣು ಮಗುವಿನ ತಾಯಿಯಾದ ನಟಿ ಅದಿತಿ ಪ್ರಭುದೇವ; ಯುಗಾದಿ ಹಬ್ಬದಂದೇ ಖುಷಿ ಹಂಚಿಕೊಂಡ ನಟಿ

- Advertisement -
- Advertisement -

ಬೆಂಗಳೂರು: ನಟಿ‌ ಅದಿತಿ‌ ಪ್ರಭುದೇವ ಅಭಿಮಾನಿಗಳಿಗೆ ಯುಗಾದಿ ಹಬ್ಬದಂದೇ ಖುಷಿಯ ವಿಚಾರವೊಂದನ್ನು‌ ಹೇಳಿದ್ದಾರೆ. ತಾವು ಹೆಣ್ಣು ಮಗುವಿನ ತಾಯಿಯಾಗಿರುವ ಸುದ್ದಿಯನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಏಪ್ರಿಲ್‌4 ರಂದು‌ ತಮ್ಮ ಮನೆಗೆ ಮಹಾಲಕ್ಷ್ಮೀ ಆಗಮನವಾಯ್ತು ಎಂದು‌ ಅವರು ಹೇಳಿದ್ದು ಆಭಿಮಾನಿಗಳ ಶುಭಾಶಯಗಳ‌ ಮಹಾಪೂರವೇ ಹರಿದು ಬರುತ್ತಿದೆ.

- Advertisement -

Latest News

error: Content is protected !!