Wednesday, September 2, 2026
Homeಕರಾವಳಿಕಾರ್ಕಳ; ಸ್ನೇಹಿತೆ ಜೊತೆ ಮಾತನಾಡಿದಕ್ಕೆ ಹಲ್ಲೆ ಆರೋಪ

ಕಾರ್ಕಳ; ಸ್ನೇಹಿತೆ ಜೊತೆ ಮಾತನಾಡಿದಕ್ಕೆ ಹಲ್ಲೆ ಆರೋಪ

- Advertisement -
- Advertisement -

ಕಾರ್ಕಳ: ತನ್ನ ಸ್ನೇಹಿತೆ ಜೊತೆ ಮಾತನಾಡಿದಕ್ಕೆ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿದ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೂರಾಳ್ ಬೆಟ್ಟು ನಿವಾಸಿ ಸುಂದರ ಗೌಡ ದೂರು ನೀಡಿದ್ದಾರೆ. ತನ್ನ ಸ್ನೇಹಿತೆ ಜೊತೆ ಮಾತನಾಡಿದ್ದಕ್ಕೆ ಸುಬ್ಬಯ್ಯ ಗೌಡ ಎಂಬಾತ ಕಲ್ಲಿನಿಂದ ಹಲ್ಲೆ ನಡೆಸಿ, ಜೀವಬೆದರಿಕೆ ಹಾಕಿದ್ದಾನೆ ಎಂದು  ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಸುಂದರ್ ಗೌಡ ಎಂಬವರು ದೂರು ನೀಡಿದ್ದಾರೆ.

- Advertisement -

Latest News

error: Content is protected !!