Friday, June 5, 2026
Homeತಾಜಾ ಸುದ್ದಿಅಪಘಾತದಲ್ಲಿ ಬ್ರೈನ್ ಡೆಡ್: ಅಂಗಾಂಗ ದಾನ ಮಾಡಿ 8 ಮಂದಿ ಬಾಳಿಗೆ ಬೆಳಕಾದ ವ್ಯಕ್ತಿ

ಅಪಘಾತದಲ್ಲಿ ಬ್ರೈನ್ ಡೆಡ್: ಅಂಗಾಂಗ ದಾನ ಮಾಡಿ 8 ಮಂದಿ ಬಾಳಿಗೆ ಬೆಳಕಾದ ವ್ಯಕ್ತಿ

- Advertisement -
- Advertisement -

ರಾಮನಗರ: ಇಲ್ಲಿನ ಬಿಡದಿ ಹೋಬಳಿಯ ಚಂದ್ರಶೇಖರ್ ಅವರಿಗೆ ಭಾನುವಾರ ಭೀಕರ ಅಪಘಾತವಾಗಿ ತಲೆಗೆ ತೀವ್ರ ಪೆಟ್ಟು ಬಿದ್ದು ಬ್ರೈನ್ ಡೆಡ್ ಆಗಿತ್ತು.
ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅವರ ಬ್ರೆನ್ ಡೆಡ್ ಆಗಿದ್ದರಿಂದ ಯಾವುದೇ ಪ್ರಯೋಜನವಿರಲಿಲ್ಲ.
ಇದೀಗ ಕುಟುಂಬಸ್ಥರು ಅಂಗಾಂಗ ದಾನ ಮಾಡಲು ನಿರ್ಧರಿಸಿದ್ದು, ಹೃದಯ, ಎರಡು ಕಣ್ಣು ಕಿಡ್ನಿಯನ್ನು ದಾನಮಾಡಿದ್ದಾರೆ.ಈ ಮುಖಾಂತರ ಎಂಟು ಜನರ ಬಾಳಿಗೆ ಬೆಳಕಾಗಿದ್ದಾರೆ.

- Advertisement -

Latest News

error: Content is protected !!