Monday, June 29, 2026
Homeತಾಜಾ ಸುದ್ದಿಪುತ್ತೂರು: ರಿಕ್ಷಾ ಹಾಗೂ ಜೀಪು ನಡುವೆ ಢಿಕ್ಕಿ- ಮೂವರಿಗೆ ಗಾಯ

ಪುತ್ತೂರು: ರಿಕ್ಷಾ ಹಾಗೂ ಜೀಪು ನಡುವೆ ಢಿಕ್ಕಿ- ಮೂವರಿಗೆ ಗಾಯ

- Advertisement -
- Advertisement -

ಪುತ್ತೂರು: ರಿಕ್ಷಾ ಹಾಗೂ ಜೀಪು ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಮೂವರು ಗಾಯಗೊಂಡ ಘಟನೆ ಕೆಯ್ಯೂರು ನೆಟ್ಟಾಲ ಎಂಬಲ್ಲಿ ನಡೆದಿದೆ.

ಕೆಯ್ಯೂರು ನೆಟ್ಟಾಲ ಎಂಬಲ್ಲಿದ್ದ ಕೂಲಿ ಕಾರ್ಮಿಕರನ್ನು ಸಾಗಿಸುತ್ತಿದ್ದ ರಿಕ್ಷಾ ಹಾಗೂ ವಿರುದ್ದ ದಿಕ್ಕಿನಿಂದ ಬರುತ್ತಿದ್ದ ಜೀಪಿನ ನಡುವೆ ಢಿಕ್ಕಿ ಸಂಭವಿಸಿದ್ದು, ಮೂವರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಗಾಯಾಳುಗಳನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ

- Advertisement -

Latest News

error: Content is protected !!