Sunday, June 7, 2026
Homeಕರಾವಳಿಬೆಳ್ತಂಗಡಿ; ಅಳದಂಗಡಿ ಸೋಮನಾಥೇಶ್ವರಿ ದೇವಸ್ಥಾನದಲ್ಲಿ ಆಭಾ ಕಾರ್ಡ್ ನೋಂದಾವಣಿ

ಬೆಳ್ತಂಗಡಿ; ಅಳದಂಗಡಿ ಸೋಮನಾಥೇಶ್ವರಿ ದೇವಸ್ಥಾನದಲ್ಲಿ ಆಭಾ ಕಾರ್ಡ್ ನೋಂದಾವಣಿ

- Advertisement -
- Advertisement -

ಬೆಳ್ತಂಗಡಿ: ಹಿಂದು ಯುವಶಕ್ತಿ ಆಲಡ್ಕ ಕ್ಷೇತ್ರ, ಸಮಾಜ ಸೇವಾ ಸಂಘಟನೆ ಮತ್ತು ಗ್ರಾಮ ಒನ್ ಅಳದಂಗಡಿ ಇದರ ಸಹಯೋಗದೊಂದಿಗೆ  ಉಚಿತ ಆಭಾ ಕಾರ್ಡ್  ನೋಂದಾವಣಿ ಅಳದಂಗಡಿ ಸೋಮನಾಥೇಶ್ವರಿ ದೇವಸ್ಥಾನದಲ್ಲಿ ನಡೆಯಿತು.

ಆ ಬಳಿಕ ಅಜಿಲ ಸೀಮೆಯ ತಿಮ್ಮಣ್ಣರಸರಾದ ಡಾ ಪದ್ಮ ಪ್ರಸಾದ್ ಅಜಿಲ, ತಂಡದ ಗೌರವಾಧ್ಯಕ್ಷರಾದ  ಶಿವಪ್ರಸಾದ್ ಅಜಿಲ ಹಾಗೂ ಪ್ರವೀಣ್ ಹೆಚ್ ಎಸ್ ಅಧ್ಯಕ್ಷರು, ಬಳಂಜ ಬಿಲ್ಲವ ಸಂಘ ಅಳದಂಗಡಿ ಪಂಚಾಯತ್ ಉಪಾಧ್ಯಕ್ಷರು, ಹರೀಶ್ ಆಚಾರ್ಯ ಹಿಂದು ಯುವಶಕ್ತಿ ಅಲಡ್ಕ ಕ್ಷೇತ್ರ, ಸಮಾಜಸೇವಾ ಸಂಘಟನೆಯ ಕಾರ್ಯದರ್ಶಿ ಸುರೇಶ್ ಕುಲಾಲ್ ಕೊಚೋಟ್ಟು, ಶಿವರಾಮ್ ಮತ್ತು ಸಂಘಟನೆಯ ಸದಸ್ಯರ ಸಮಕ್ಷಮದಲ್ಲಿ 2022- 23 ನೇ ಸಾಲಿನ ದ.ಕ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಶ್ರೀಯುತ ಹೊನ್ನಯ್ಯ ಕುಲಾಲ್ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು.

- Advertisement -

Latest News

error: Content is protected !!