Thursday, June 4, 2026
Homeಕರಾವಳಿಉಡುಪಿಕೊಲ್ಲೂರು: ಗಾಂಜಾ ಸೇವನೆ: ಓರ್ವ ಯುವಕ ಪೊಲೀಸರ ವಶ

ಕೊಲ್ಲೂರು: ಗಾಂಜಾ ಸೇವನೆ: ಓರ್ವ ಯುವಕ ಪೊಲೀಸರ ವಶ

- Advertisement -
- Advertisement -

ಕೊಲ್ಲೂರು: ಗಾಂಜಾ ಸೇವನೆ ಪ್ರಕರಣ ಸಂಬಂಧ ಕೊಲ್ಲೂರಿನಲ್ಲಿ ಯುವಕನೊಬ್ಬನನ್ನು ಬೈಂದೂರಿನ ಕೊಲ್ಲೂರು ಗ್ರಾಮದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬೈಂದೂರಿನ ಕೊಲ್ಲೂರು ಗ್ರಾಮದ ಗಣಪತಿ ಭಟ್(‌೨೯) ಪೊಲೀಸರು ವಶಪಡಿಸಿಕೊಂಡಿರುವ  ಯುವಕ. ಈತನ ವಿರುದ್ಧ ಕೊಲ್ಲೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!