Friday, June 5, 2026
Homeಕರಾವಳಿಉಡುಪಿಕಾಪು: ಸ್ಕೂಟರ್‌ನಲ್ಲಿಟ್ಟಿದ್ದ ಚಿನ್ನದ ಸರ ಕಳವು: ದೂರು ದಾಖಲು

ಕಾಪು: ಸ್ಕೂಟರ್‌ನಲ್ಲಿಟ್ಟಿದ್ದ ಚಿನ್ನದ ಸರ ಕಳವು: ದೂರು ದಾಖಲು

- Advertisement -
- Advertisement -

ಕಾಪು: ಸ್ಕೂಟರ್‌ನ ಸೀಟ್‌ನೊಳಗಿಟ್ಟಿದ್ದ ಚಿನ್ನದ ಸರ ಕಳ್ಳರು ಎಗರಿಸಿದ ಘಟನೆ ಕಾಪು ಮೋರ್‌ ಅಂಗಡಿ ಸಮೀಪ ನಡೆದಿದೆ.

ಕುಂಜಿಬೆಟ್ಟು ಸಗ್ರಿಯ ಪೂಜಾ ಸರ ಕಳೆದುಕೊಂಡವರು. ಪಾರ್ಕಿಂಗ್‌ನಲ್ಲಿ ಗಾಡಿ ನಿಲ್ಲಿಸಿ ಅಂಗಡಿಗೆ ತೆರಳಿದ ವೇಳೆ ಕಳ್ಳರು ಚಿನ್ನದ ಸರ ಕದ್ದಿದ್ದಾರೆ. ಕಾಪು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

Latest News

error: Content is protected !!