Monday, June 8, 2026
Homeಅಪರಾಧಹಳೆಯ ಪ್ರಕರಣದ ಆರೋಪಿಯನ್ನು‌ ಬಂಧಿಸಿದ ಬಂಟ್ವಾಳ ಡಿವೈಎಸ್ಪಿ ರವರ ನೇತೃತ್ವದ ತಂಡ

ಹಳೆಯ ಪ್ರಕರಣದ ಆರೋಪಿಯನ್ನು‌ ಬಂಧಿಸಿದ ಬಂಟ್ವಾಳ ಡಿವೈಎಸ್ಪಿ ರವರ ನೇತೃತ್ವದ ತಂಡ

- Advertisement -
- Advertisement -

ಬಂಟ್ವಾಳ: 2020 ಇಸವಿಯಲ್ಲಿ ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಗಾಂಜಾ ಪ್ರಕರಣದಲ್ಲಿ ಅನೇಕ ಸಮಯಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ಬಂಟ್ವಾಳ ತಾಲೂಕಿನ ಪಾಂಡವರಕಲ್ಲು ಬಡಕಕಜೆಕಾರು ಗ್ರಾಮದ ಕೋಮಿನಡ್ಕ ಮನೆಯ ಅಬ್ದುಲ್ ಕರೀಂ ಮಗನಾದ ಬಂಧಿತನನ್ನು ಹೈದರ್(27) ಎಂದು ಗುರುತಿಸಲಾಗಿದೆ.

ಬಂಟ್ವಾಳ ಉಪ‌ ಪೊಲೀಸ್ ಅಧೀಕ್ಷಕರಾದ ಶ್ರೀ ಪ್ರತಾಪ್ ಸಿಂಗ್ ಥೋರಾಟ್ ರವರ ನೇತೃತ್ವದ ತಂಡದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ‌.

- Advertisement -

Latest News

error: Content is protected !!