Sunday, June 16, 2024
Homeತಾಜಾ ಸುದ್ದಿಕ್ರಿಸ್‌ಮಸ್ ಸಂದರ್ಭದ ಸಾಂದರ್ಭಿಕ ಪರವಾನಗಿರದ್ದು- ಕೊರೊನಾ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯಿಂದ ಮಹತ್ವದ ನಿರ್ಧಾರ

ಕ್ರಿಸ್‌ಮಸ್ ಸಂದರ್ಭದ ಸಾಂದರ್ಭಿಕ ಪರವಾನಗಿರದ್ದು- ಕೊರೊನಾ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯಿಂದ ಮಹತ್ವದ ನಿರ್ಧಾರ

spot_img
- Advertisement -
- Advertisement -

ಬೆಂಗಳೂರು: ಈ ಹಿಂದೆ ರಾಜ್ಯ ಸರ್ಕಾರ ಹೊಸ ವರ್ಷ ಹಾಗೂ ಕ್ರಿಸ್‌ಮಸ್ ಸಂದರ್ಭದಲ್ಲಿ ಸಾಂದರ್ಭಿಕ ಅಬಕಾರಿ ಪರವಾನಗಿ ನೀಡಿ ಮಧ್ಯ ಮಾರಾಟಕ್ಕೆ ಅನುಮತಿ ನೀಡುತ್ತಿತ್ತು.ಆದರೆ ಈ ಬಾರಿ ಒಂದು ದಿನಕ್ಕೆ ಸೀಮಿತವಾಗಿದ್ದ ಪರವಾನಗಿಯನ್ನ ನಿಲ್ಲಿಸಲಾಗಿದೆ.

ಇದಕ್ಕಾಗಿ ಪ್ರತಿ ವರ್ಷ ರಾಜ್ಯಾದ್ಯಂತ ಅಂದಾಜು 500-600 ಅರ್ಜಿಗಳು ಸಲ್ಲಿಕೆಯಾಗುತ್ತಿತ್ತು. ಕೊರೊನಾ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಈ ಮಹತ್ವದ ಕ್ರಮ ಕೈಗೊಂಡಿದ್ದು, ಇದರಿಂದ 5-6 ಕೋಟಿ ರೂ.ಆದಾಯ ಬರುತ್ತಿತ್ತು. ಈ ವರ್ಷ ಆದಾಯ ಮತ್ತು ಮೋಜಿಗೆ ಕೊರೊನಾ ಬಿಸಿ ಮುಟ್ಟಿದೆ.

- Advertisement -
spot_img

Latest News

error: Content is protected !!