Wednesday, June 24, 2026
Homeಕರಾವಳಿಸುರತ್ಕಲ್ ಬಳಿ ಗೋಧಿ ಸಾಗಿಸುತ್ತಿದ್ದ ಲಾರಿ ಪಲ್ಟಿ; ರಸ್ತೆಗೆ ಚೆಲ್ಲಿದ ಗೋಧಿ

ಸುರತ್ಕಲ್ ಬಳಿ ಗೋಧಿ ಸಾಗಿಸುತ್ತಿದ್ದ ಲಾರಿ ಪಲ್ಟಿ; ರಸ್ತೆಗೆ ಚೆಲ್ಲಿದ ಗೋಧಿ

- Advertisement -
- Advertisement -

ಮಂಗಳೂರು: ಸುರತ್ಕಲ್ ಸಮೀಪ ಹೆದ್ದಾರಿಯಲ್ಲಿ ಗೋಧಿ ಸಾಗಿಸುತ್ತಿದ್ದ ಲಾರಿಯೊಂದು ಪಲ್ಟಿಯಾಗಿ, ಅದರಲ್ಲಿದ್ದ ಲಕ್ಷಾಂತರ ಮೌಲ್ಯದ ಗೋಧಿ ರಸ್ತೆಗೆ ಚೆಲ್ಲಿದ ಘಟನೆ ಸೆಪ್ಟೆಂಬರ್ 2ರಂದು ನಡೆದಿದೆ.

ಲಾರಿಯ ಮುಂದಿನಿಂದ ಸಾಗುತ್ತಿದ್ದ ಕಾರೊಂದು ಸೂರಜ್ ಹೋಟೆಲ್ ಬಳಿ ತಿರುವು ಪಡೆಯಲು ನಿಧಾನಗೊಳಿಸಿದಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಲಾರಿ ಚಾಲಕ ಕಾರಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಪ್ರಯತ್ನಿಸಿದ ವಾಹನವನ್ನು ಬದಿಗೆ ತಿರುಗಿಸಿದ್ದಾನೆ. ಈ ವೇಳೆಯಲ್ಲಿ ನಿಯಂತ್ರಣ ಕಳೆದುಕೊಂಡು ಲಾರಿಯು ಪಲ್ಟಿಯಾಗಿದ್ದು,. ಗೋಧಿ ರಸ್ತೆಗೆ ಚೆಲ್ಲಿ ಲಕ್ಷಾಂತರ ರೂ. ನಷ್ಟವುಂಟಾಗಿದೆ. ಜೆ 

- Advertisement -

Latest News

error: Content is protected !!