Friday, May 3, 2024
Homeತಾಜಾ ಸುದ್ದಿ465 ವರ್ಷಗಳ ಹಿಂದೆ ನಾಸ್ಟ್ರಾಡಾಮಸ್ ನುಡಿದಿದ್ದ ಭವಿಷ್ಯ ನಿಜವಾಯ್ತು- ಭೂಮಿಯ ಪಕ್ಕ ಹಾದು ಹೋಗಲಿದೆ ದೈತ್ಯಾಕಾರದ...

465 ವರ್ಷಗಳ ಹಿಂದೆ ನಾಸ್ಟ್ರಾಡಾಮಸ್ ನುಡಿದಿದ್ದ ಭವಿಷ್ಯ ನಿಜವಾಯ್ತು- ಭೂಮಿಯ ಪಕ್ಕ ಹಾದು ಹೋಗಲಿದೆ ದೈತ್ಯಾಕಾರದ ಕ್ಷುದ್ರಗ್ರಹ!…

spot_img
- Advertisement -
- Advertisement -

ಫ್ರೆಂಚ್​ ಜ್ಯೋತಿಷಿ ನಾಸ್ಟ್ರಾಡಾಮಾಸ್​ ಎಂಬಾತ 465 ವರ್ಷಗಳ ಹಿಂದೆ ತನ್ನ ಲೆಸ್​ ಪ್ರೊಫೆಟಿಸ್​ ಪುಸ್ತಕದಲ್ಲಿ ೨೦೨೧ರ ಜನವರಿ ವೇಳೆಗೆ ದೈತ್ಯಾಕಾರದ ಕ್ಷುದ್ರಗ್ರಹ ಭೂಮಿಯ ಪಕ್ಕ ಹಾದುಹೋಗಲಿದೆ ಎಂದು ಭವಿಷ್ಯ ನುಡಿದಿದ್ದ. ಈ ಭವಿಷ್ಯ ಈಗ ಅಕ್ಷರಶಃ ನಿಜವಾಗಿದ್ದು ಸೆಂಟ್ರಲ್​ ಫಾರ್​ ನಿಯರ್ ಅರ್ಥ್​ ಆಬ್ಜೆಕ್ಟ್ ಸ್ಟಡೀಸ್ ಪ್ರಕಾರ ಭೂಮಿಯ ಸಮೀಪ 5 ಕ್ಷುದ್ರಗ್ರಹಗಳು ಧಾವಿಸುತ್ತಿತ್ತು.

ಇದರಲ್ಲಿ ಮೂರು ಕ್ಷುದ್ರಗ್ರಹಗಳು ತುಲನಾತ್ಮಕವಾಗಿ ಚಿಕ್ಕದಾಗಿವೆ, ಆದರೆ ಉಳಿದ 2 ಕ್ಷುದ್ರಗ್ರಹಗಳು ಐಫೆಲ್​ ಟವರ್​ಗಿಂತಲೂ ದೊಡ್ಡದಾಗಿವೆ.2021 ಸಿಓ 247 ಹೆಸರಿನ ದೈತ್ಯಾಕಾರದ ಕ್ಷುದ್ರಗ್ರಹಭೂಮಿಯಿಂದ 7.4 ಮಿಲಿಯನ್​ ಕಿಲೋಮೀಟರ್​ ದೂರದಿಂದ ಹಾದುಹೋಗಲಿದೆ.

- Advertisement -
spot_img

Latest News

error: Content is protected !!