Saturday, April 20, 2024
Homeತಾಜಾ ಸುದ್ದಿಮೃಗಾಲಯದಲ್ಲಿ ಜನಿಸಿದ ಅಪರೂಪದ ಬಿಳಿ ಹುಲಿ ಮರಿ! ತಾಯಿಯಿಂದ ತಿರಸ್ಕೃತ ವಾಗಿರುವ ಮರಿಯ ಪಾಡೇನು?

ಮೃಗಾಲಯದಲ್ಲಿ ಜನಿಸಿದ ಅಪರೂಪದ ಬಿಳಿ ಹುಲಿ ಮರಿ! ತಾಯಿಯಿಂದ ತಿರಸ್ಕೃತ ವಾಗಿರುವ ಮರಿಯ ಪಾಡೇನು?

spot_img
- Advertisement -
- Advertisement -

ನಿಕರಾಗುವಾ: ಇಲ್ಲಿನ ಮೃಗಾಲಯದಲ್ಲಿ ಅಪರೂಪದ ಬಿಳಿ ಹುಲಿ ಮರಿಯೊಂದು ಜನಿಸಿದ್ದು ಅದರ ತಾಯಿ ಈ ಮರಿಯನ್ನು ತಿರಸ್ಕರಿಸಿದೆ. ಈಗ ಮೃಗಾಲಯ ಸಿಬ್ಬಂದಿಯೇ ಈ ಹುಲಿ ಮರಿಯನ್ನ ಪೋಷಿಸುತ್ತಿದ್ದಾರೆ. ಕಳೆದ ವಾರ ಈ ಬಿಳಿ ಹುಲಿ ಮರಿ ಹುಟ್ಟಿದ್ದು ಕೇವಲ ಒಂದು 1 ಕೆಜಿ ತೂಕವನ್ನ ಹೊಂದಿತ್ತು. ಹಾಗಾಗಿ ವಿಶೇಷ ಆರೈಕೆಯ ಅವಶ್ಯಕತೆ ಈ ಮರಿಗಿತ್ತು.

ಹುಲಿ ಮರಿಯ ತಾಯಿ ಇದನ್ನ ತಿರಸ್ಕರಿಸಿದ ಕಾರಣ ಮೃಗಾಲಯದ ಸಿಬ್ಬಂದಿಯೇ ಇದರ ಕಾಳಜಿ ವಹಿಸುತ್ತಿದ್ದಾರೆ.ಇಷ್ಟಕ್ಕೂ ಬಿಳಿ ಬಣ್ಣದ ಹುಲಿಗಳು ಜೀನ್​ಗಳಲ್ಲಿನ ಸಮಸ್ಯೆಯಿಂದಾಗಿಹುಟ್ಟುತ್ತವೆ.ಮೃಗಾಲಯದ ಕಪ್ಪು ಹಾಗೂ ಹಳದಿ ಬಣ್ಣದ​ ಹುಲಿ ಜೋಡಿಗೆ ಜನಿಸಿದ ಮೊದಲ ಬಿಳಿ ಹುಲಿ ಮರಿ ಇದಾಗಿದೆ.

- Advertisement -
spot_img

Latest News

error: Content is protected !!