Sunday, June 7, 2026
HomeUncategorizedತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಹಿರಿಯ ಹುಲಿ ಹನುಮ ಸಾವು

ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಹಿರಿಯ ಹುಲಿ ಹನುಮ ಸಾವು

- Advertisement -
- Advertisement -

ಶಿವಮೊಗ್ಗ: ಇಲ್ಲಿನ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಹಿರಿಯ ಹುಲಿ ಹನುಮ ಇಂದು ಅನಾರೋಗ್ಯದಿಂದಾಗಿ ಮೃತಪಟ್ಟಿದೆ.ಶಿವಮೊಗ್ಗ ಸಮೀಪದ ತ್ಯಾವರೆಕೊಪ್ಪ ಹುಲ್ಲಿ ಮತ್ತು ಸಿಂಹಧಾಮದ ಹಿರಿಯ ಹುಲಿ ಹನುಮ, ಸಫಾರಿಗೆ ಆಗಮಿಸೋ ಪ್ರಾಣಿ ಪ್ರಿಯರ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು.

19 ವರ್ಷದ ಹನುಮ ಕೆಲ ದಿನಗಳಿಂದ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿತ್ತು.

ಈವರೆಗೆ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಘಧಾಮದಲ್ಲಿ ವಾಲಿ, ರಾಮ ಸಾವನ್ನಪ್ಪಿದ್ದವು. ಈ ಬಳಿಕ ಇಂದು ಹನುಮ ಹುಲಿ ಸಾವನ್ನಪ್ಪಿದ್ದರಿಂದಾಗಿ ಹುಲಿಗಳ ಸಂಖ್ಯೆ 4ಕ್ಕೆ ಇಳಿಕೆಯಾದಂತೆ ಆಗಿದೆ.

- Advertisement -

Latest News

error: Content is protected !!