Sunday, June 14, 2026
Homeಕರಾವಳಿಮಂಗಳೂರಿನ ವೈದ್ಯೆ ಪುಣೆಯಲ್ಲಿ ಅಪಘಾತದಲ್ಲಿ ಸಾವು

ಮಂಗಳೂರಿನ ವೈದ್ಯೆ ಪುಣೆಯಲ್ಲಿ ಅಪಘಾತದಲ್ಲಿ ಸಾವು

- Advertisement -
- Advertisement -

ಮಂಗಳೂರು:ಇಲ್ಲಿನ ವೆಲೆನ್ಸಿಯ ನಿವಾಸಿ ದಂತ ವೈದ್ಯೆ ಪುಣೆಯಲ್ಲಿ ಅಪಘಾತವೊಂದರಲ್ಲಿ ಮೃತ ಪಟ್ಟಿದ್ದಾರೆ. ಜಿಶಾ ಜೋನ್‌ (27) ಅವರು ಮೃತ ವೈದ್ಯೆ.

ಜಿಶಾ ಪುಣೆಯಲ್ಲಿನ ಮನೆಗೆ ಸ್ಕೂಟರ್‌ನಲ್ಲಿ ಮನೆಗೆ ಹಿಂತಿರುಗುವ ವೇಳೆ ಸ್ಕೂಟರ್‌ಗೆ ಟ್ರಕ್ ಢಿಕ್ಕಿ ಹೊಡೆದಿದೆ.‌ಘಟನೆಯಲ್ಲಿ ಗಂಭೀರವಾಗಿದ್ದ ಜಿಶಾಗೆ ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅವರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಜಿಶಾ ಅವರ ಪತಿ ಪುಣೆಯಲ್ಲಿ ಉದ್ಯಮಿಯಾಗಿದ್ದಾರೆ.

- Advertisement -

Latest News

error: Content is protected !!