Monday, June 8, 2026
Homeಕರಾವಳಿಕಡಬ; ಮುಸ್ಲಿಂ ಗೆಳತಿಯ ಮನೆಗೆ ಹಿಂದೂ ಯುವತಿ ಬಕ್ರೀದ್ ಹಬ್ಬಕ್ಕೆ ತೆರಳಿದ ಪ್ರಕರಣಕ್ಕೆ ಟ್ವಿಸ್ಟ್; ನಾಲ್ವರು...

ಕಡಬ; ಮುಸ್ಲಿಂ ಗೆಳತಿಯ ಮನೆಗೆ ಹಿಂದೂ ಯುವತಿ ಬಕ್ರೀದ್ ಹಬ್ಬಕ್ಕೆ ತೆರಳಿದ ಪ್ರಕರಣಕ್ಕೆ ಟ್ವಿಸ್ಟ್; ನಾಲ್ವರು ಹಿಂದೂ ಕಾರ್ಯಕರ್ತರ ವಿರುದ್ಧ ದೂರು ದಾಖಲು

- Advertisement -
- Advertisement -

ಕಡಬ; ಮುಸ್ಲಿಂ ಗೆಳತಿಯ ಮನೆಗೆ ಹಿಂದೂ ಯುವತಿ ಬಕ್ರೀದ್ ಹಬ್ಬಕ್ಕೆ ತೆರಳಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.ಘಟನೆಗೆ ಸಂಬಂಧಪಟ್ಟಂತೆ  ನಾಲ್ವರು ಹಿಂದೂ ಕಾರ್ಯಕರ್ತರ ವಿರುದ್ಧ ದೂರು ದಾಖಲಾಗಿದೆ.

ಹಿಂದೂ ಕಾರ್ಯಕರ್ತರಾದ ಸುದರ್ಶನ್ ಗೋಗಡಿ, ಪ್ರಶಾಂತ್ ಕೆ ಕೋಯಿಲ, ತಮ್ಮು, ಪ್ರಸಾದ್ ಕೋಯಿಲ ವಿರುದ್ಧ ಪ್ರಕರಣ ದಾಖಲಾಗಿದೆ.

ಆರೋಪಿಗಳು ಮುಸ್ಲಿಂ ಯುವತಿಯ ಮನೆಗೆ ತೆರಳಿ  ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿ ಮಾನಸಿಕ ಕಿರುಕುಳ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!