Sunday, June 7, 2026
Homeತಾಜಾ ಸುದ್ದಿಸುಶ್ಮಿತಾ ಸೇನ್ ರನ್ನು ವಿವಾಹವಾದ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ

ಸುಶ್ಮಿತಾ ಸೇನ್ ರನ್ನು ವಿವಾಹವಾದ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ

- Advertisement -
- Advertisement -

ನವದೆಹಲಿ : ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಅವರನ್ನು ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಅವರು  ವಿವಾಹವಾಗಿದ್ದಾರೆ. ಇಬ್ಬರೂ ಮಾಲ್ಡೀವ್ಸ್‌ನಲ್ಲಿ ವಿವಾಹವಾಗಿರುವ ಬಗ್ಗೆ ಲಲಿತ್‌ ಮೋದಿಯೇ ಅಧಿಕೃತವಾಗಿ ತಿಳಿಸಿದ್ದಾರೆ..

ಇತ್ತೀಚೆಗಷ್ಟೇ ಸುಶ್ಮಿತಾ ಸೇನ್ ಮದುವೆ ಬಗ್ಗೆ ಕಾಮೆಂಟ್ ಮಾಡುವ ಮೂಲಕ ಗಮನ ಸೆಳೆದಿದ್ದರು. ಈ ನಡುವೆ ಸುಶ್ಮಿತಾ ಸೆನ್‌ ಹಾಗೂ ಲಲಿತ್‌ ಮೋದಿ ಡೇಟಿಂಗ್‌ನಲ್ಲಿದ್ದು ಇನ್ನೂ ಮದುವೆಯಾಗಿಲ್ಲ ಎನ್ನುವ ವರದಿಯೂ ಇದೆ. ಸುಶ್ಮಿತಾ ಸೇನ್ ಈ‌ ಬಗ್ಗೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

- Advertisement -

Latest News

error: Content is protected !!