Sunday, June 7, 2026
Homeತಾಜಾ ಸುದ್ದಿಮೋದಿ ಹೆಲಿಕಾಪ್ಟರ್ ಬಳಿ ಕಾಂಗ್ರೆಸ್ ಕಾರ್ಯಕರ್ತರಿಂದ ಕಪ್ಪು ಬಲೂನ್ ಹಾರಾಟ

ಮೋದಿ ಹೆಲಿಕಾಪ್ಟರ್ ಬಳಿ ಕಾಂಗ್ರೆಸ್ ಕಾರ್ಯಕರ್ತರಿಂದ ಕಪ್ಪು ಬಲೂನ್ ಹಾರಾಟ

- Advertisement -
- Advertisement -

ಆಂಧ್ರಪ್ರದೇಶ: ಪ್ರಧಾನಿ ಮೋದಿಯ ಆಂಧ್ರಪ್ರದೇಶದ ಪ್ರವಾಸ ವೇಳೆ ಭದ್ರತಾ ಲೋಪವಾಗಿದೆ ಇಂದು ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಬಳಿ ಪ್ರತಿಭಟನಾಕಾರರು ಕಪ್ಪು ಬಲೂನ್‌ಗಳನ್ನು ಹಾರಾಡಲು ಬಿಟ್ಟಿದ್ದಾರೆ.


ಇನ್ನು ವಿಜಯವಾಡದಲ್ಲಿ ಪ್ರಧಾನಿ ಮೋದಿಯವರ ಹೆಲಿಕಾಪ್ಟರ್ ಟೇಕಾಫ್ ಆಗುತ್ತಿರುವಾಗ ಕಪ್ಪು ಬಲೂನ್‌ಗಳು ಹಾರಾಡಿದ್ದವು. ಮೋದಿಯವರು ಟೇಕ್ ಆಫ್ ಆಗುವ ಸಂದರ್ಭದಲ್ಲಿ ಭದ್ರತಾ ಲೋಪದಿಂದ ಕಪ್ಪು ಬಲೂನ್‌ಗಳು ಹಾರಾಡಿವೆ.


ಪ್ರಧಾನಿ ಮೋದಿ ಅವರ ಹೆಲಿಕಾಪ್ಟರ್ ಟೇಕ್ ಆಫ್ ಆದ ವಿಮಾನ ನಿಲ್ದಾಣದಲ್ಲಿ ಕೆಲವು ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದರು. ಅವರು ಕಪ್ಪು ಬಲೂನ್‌ಗಳು ಮತ್ತು ಫಲಕಗಳನ್ನು ಹಿಡಿದು ಪ್ರಧಾನಿಯನ್ನು ಗುರಿಯಾಗಿಸಿಕೊಂಡು ಘೋಷಣೆಗಳನ್ನು ಕೂಗುತ್ತಿದ್ದರು ಎಂದು ವರದಿಯಾಗಿದೆ.

- Advertisement -

Latest News

error: Content is protected !!