Friday, June 26, 2026
Homeತಾಜಾ ಸುದ್ದಿಎತ್ತಿನ ಮೇಲೆ ಶ್ರೀರಾಮುಲು ಮುಂದಿನ ಸಿಎಂ ಎಂದು ಬರೆದ ರೈತ

ಎತ್ತಿನ ಮೇಲೆ ಶ್ರೀರಾಮುಲು ಮುಂದಿನ ಸಿಎಂ ಎಂದು ಬರೆದ ರೈತ

- Advertisement -
- Advertisement -

ವಿಜಯನಗರ: ಯಾರು ಮುಂದಿನ ಸಿಎಂ ಎಂಬ ಬಗ್ಗೆ ಆಗಾಗ್ಗೆ ಚರ್ಚೆಗಳು, ಮಾತುಗಳು ಕೇಳಿ ಬರುತ್ತಲೇ ಇರುತ್ತವೆ.

ಆದ್ರೆ ಇಲ್ಲೊಬ್ಬ ಶ್ರೀರಾಮುಲು ಅಭಿಮಾನಿ ಒಂದು ಹೆಜ್ಜೆ ಮುಂದೆ ಹೋಗಿದ್ದಾನೆ. ತನ್ನ ಎತ್ತಿಗೆ ಬಣ್ಣ ಬಳಿದು ಸಿಂಗಾರ ಮಾಡಿ ಅದರ ಮೈಮೇಲೆ ‘NEXT CM ಶ್ರೀರಾಮುಲು’ ಎಂದು ಬರೆದಿದ್ದಾನೆ.

ಹಗರಿಬೊಮ್ಮನ ಹಳ್ಳಿಯ ಪೂಜಾರಿ ಸಿದ್ದಪ್ಪ ಎಂಬಾತ ಶ್ರೀರಾಮುಲು ಅವರ ಕಟ್ಟಾ ಅಭಿಮಾನಿ. ಹಾಗಾಗಿ ಅವರು ಶ್ರೀರಾಮುಲು ಸಿಎಂ ಆಗಬೇಕು ಎಂದು ಹುಣ್ಣಿಮೆ ದಿನ ವಿಶೇಷ ಪೂಜೆ ಸಲ್ಲಿಸಿದ್ದಾನೆ.

- Advertisement -

Latest News

error: Content is protected !!