Thursday, July 3, 2025
Homeಕರಾವಳಿಉಡುಪಿಕುಂದಾಪುರ: ಬೈಕ್ ನಲ್ಲಿ ತೆರಳುತ್ತಿದ್ದಾಗ ಅಡ್ಡ ಬಂದ ಕಾಡುಹಂದಿ : ಬೈಕ್ ನಿಂದ ಬೀಳುತ್ತಿದ್ದಂತೆ ತಿವಿದು...

ಕುಂದಾಪುರ: ಬೈಕ್ ನಲ್ಲಿ ತೆರಳುತ್ತಿದ್ದಾಗ ಅಡ್ಡ ಬಂದ ಕಾಡುಹಂದಿ : ಬೈಕ್ ನಿಂದ ಬೀಳುತ್ತಿದ್ದಂತೆ ತಿವಿದು ಗಾಯಗೊಳಿಸಿದ ವರಾಹ

spot_img
- Advertisement -
- Advertisement -

ಕುಂದಾಪುರ: ಬೈಕ್ ನಲ್ಲಿ ತೆರಳುತ್ತಿದ್ದಾಗ ಕಾಡುಹಂದಿ ಅಡ್ಡ ಬಂದು ಸವಾರರು ನಿಯಂತ್ರಣ ತಪ್ಪಿ ಬಿದ್ದಾಗ ಕಾಡುಹಂದಿ ತಿವಿದು ಗಾಯಗೊಳಿಸಿದ ಘಟನೆ ಕುಂದಾಪುರದಲ್ಲಿ ನಡೆದಿದೆ.

ಬೈಂದೂರು ನಿವಾಸಿಗಳಾದ ಪ್ರವೀಣ್ ಹಾಗೂ ರೋಬಿನ್ ವರ್ಗೀಸ್ ಬೈಕ್ ನಲ್ಲಿ ತೆರಳುತ್ತಿದ್ದಾಗ ಕಾಡುಹಂದಿ ಅಡ್ಡ ಬಂದಿದೆ. ಪರಿಣಾಮ ನಿಯಂತ್ರಣ ತಪ್ಪಿ ಇಬ್ಬರೂ ಬೈಕ್ ನಿಂದ ಬಿದ್ದಿದ್ದಾರೆ. ಈ ವೇಳೆ ಕಾಡು ಹಂದಿ ತಿವಿದು ಗಾಯಗೊಳಿಸಿದೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!