Tuesday, June 9, 2026
HomeWorldಬೌದ್ಧ ಸಂಸ್ಕೃತಿ ಮತ್ತು ಪರಂಪರೆ ಕೇಂದ್ರಕ್ಕೆ ಲುಂಬಿನಿಯಲ್ಲಿ ಶಂಕುಸ್ಥಾಪನೆ ಮಾಡಿದ ಪ್ರಧಾನಿ ಮೋದಿ

ಬೌದ್ಧ ಸಂಸ್ಕೃತಿ ಮತ್ತು ಪರಂಪರೆ ಕೇಂದ್ರಕ್ಕೆ ಲುಂಬಿನಿಯಲ್ಲಿ ಶಂಕುಸ್ಥಾಪನೆ ಮಾಡಿದ ಪ್ರಧಾನಿ ಮೋದಿ

- Advertisement -
- Advertisement -

ಬೌದ್ಧ ದಿನಾಚರಣೆಯ ಈ ದಿನದಂದು ಪ್ರದಾನಿ ನರೇಂದ್ರ ಮೋದಿ ನೇಪಾಳದ ಪ್ರಧಾನಿ ಶೇರ್ ಬಹುದ್ದೂರ್ ದೇವುಬಾರೊಂದಿಗೆ ಲುಂಬಿನಿ ಮೊನಾಸ್ಟಿಕ್ ವಲಯದಲ್ಲಿ ಬೌದ್ಧ ಸಂಸ್ಕೃತಿ ಮತ್ತು ಭಾರತ ಅಂತರಾಷ್ಟ್ರೀಯ ಕೇಂದ್ರ ಶಂಕುಸ್ಥಾಪನೆ ಮಾಡಿದರು.

ಲುಂಬಿನಿ ಡೆವಲಪ್ ಮೆಂಟ್ ಟ್ರಸ್ಟ್ ಮಂಜೂರು ಮಾಡಿದ ನಿವೇಶನದಲ್ಲಿ ದೆಹಲಿಯ ಇಂಟರ್  ನ್ಯಾಷನಲ್  ಬೌದ್ಧ ಒಕ್ಕೂಟ ಕೇಂದ್ರವನ್ನು ನಿರ್ಮಿಸಲಿದೆ. ಮೋದಿಯ ನೇಪಾಳ ಭೇಟಿಯು ಭಾರತ ಹಾಗೂ ನೇಪಾಳದ ನಡುವಿನ ಸಂಬಂಧವನ್ನು ಇನ್ನಷ್ಟು ಗಟ್ಟಿಮಾಡಲಿದೆ ಎಂಬುದು ಎಲ್ಲರ ಆಶಯವಾಗಿದೆ. 

- Advertisement -

Latest News

error: Content is protected !!