Thursday, June 4, 2026
Homeಕರಾವಳಿಮಂಗಳೂರಿನಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ

ಮಂಗಳೂರಿನಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆ

- Advertisement -
- Advertisement -

ಮಂಗಳೂರು: ಮೇ 18 ರಂದು ಕರಾವಳಿಯಲ್ಲಿ ಮಳೆಯ ರೆಡ್ ಅಲರ್ಟ್ ಬೆನ್ನಲ್ಲೇ ಮಂಗಳೂರಿನಲ್ಲಿ ಭಾರೀ ಮಳೆ‌ ಸುರಿದಿದೆ.

ಮಂಗಳೂರಿನಲ್ಲಿ ಸಂಜೆ ಮಳೆ ಅಬ್ಬರಿಸಿದ್ದು, ಸಂಪೂರ್ಣ ಕತ್ತಲಿನಿಂದ ಕೂಡಿದ ವಾತಾವರಣ ನಿರ್ಮಾಣವಾಗಿದೆ.

ವಾಹನಗಳ ಹೆಡ್ ಲೈಟ್ ಹಾಕಿ ಸವಾರರು ವಾಹನ ಚಲಾಯಿಸುತ್ತಿದ್ದು, ಮಂಗಳೂರು ಸಿಟಿಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ.

ದಿಢೀರ್ ಗುಡುಗು ಮಿಂಚು ಸಹಿತದ ವರ್ಷಧಾರೆಯಿಂದಾಗಿ ದಿಢೀರ್ ಮಳೆಯಿಂದ ಪಾದಾಚಾರಿಗಳು, ಬೈಕ್ ಸವಾರರು ನೆನೆದುಕೊಂಡೇ ಹೋಗುವಂತಾಗಿದೆ.

- Advertisement -

Latest News

error: Content is protected !!