Thursday, June 4, 2026
Homeತಾಜಾ ಸುದ್ದಿದಕ್ಷಿಣ ಕೊರಿಯಾದಲ್ಲಿ ಭಾರಿ ಯಶಸ್ಸನ್ನು ಕಂಡ ಕೆಜಿಎಫ್-2

ದಕ್ಷಿಣ ಕೊರಿಯಾದಲ್ಲಿ ಭಾರಿ ಯಶಸ್ಸನ್ನು ಕಂಡ ಕೆಜಿಎಫ್-2

- Advertisement -
- Advertisement -

ಈಗಾಗಲೇ ಹಲವು ದೇಶಗಳಲ್ಲಿ ತೆರೆಕಂಡು ‘ಕೆಜಿಎಫ್ 2’ ಉತ್ತಮ ರೆಸ್ಪಾನ್ಸ್ ಜೊತೆಗೆ ಕಲೆಕ್ಷನ್ ಕೂಡ ಮಾಡಿದೆ.ಒಂದೊಂದೆ ಹೆಜ್ಜೆಯನ್ನು ಮುಂದೆ ಇಡುತ್ತಿರುವ ‘ಕೆಜಿಎಫ್ 2’, ಈಗ ದಕ್ಷಿಣ ಕೊರಿಯಾಗೆ ಎಂಟ್ರಿ ಕೊಟ್ಟಿದೆ.


ದಕ್ಷಿಣ ಕೊರಿಯಾದಲ್ಲಿ ‘ಕೆಜಿಎಫ್ 2’ ಹವಾ ಜೋರಾಗಿದೆ. ದಕ್ಷಿಣ ಕೊರಿಯಾದಲ್ಲಿ ಕೆಜಿಎಫ್ 2 ಚಿತ್ರದ ಶೋಗಳನ್ನು ನಿಯಮಿತವಾಗಿ ಪ್ರದರ್ಶನ ಮಾಡಲಾಗಿದೆ. ಜೊತೆಗೆ ಹೆಚ್ಚಿನ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಿಲ್ಲ. ಆದರೂ ಕೂಡ ಅಲ್ಲಿನ ಪ್ರೇಕ್ಷಕರನ್ನು ‘ಕೆಜಿಎಫ್ 2’ ಸೆಳೆದಿದೆಯಂತೆ.


ಅಲ್ಲಿನ ಅಭಿಮಾನಿಯೊಬ್ಬರು, ‘ಕೆಜಿಎಫ್ ಚಾಪ್ಟರ್: 2′ ಪ್ರದರ್ಶನ ಸೀಮಿತವಾಗಿದ್ದರೂ, ಹೆಚ್ಚಿನ ಭಾಷೆಗಳಲ್ಲಿ ರಿಲೀಸ್ ಆಗದೇ ಇದ್ದರೂ, ಕೊರಿಯಾದಲ್ಲಿ ಭಾರಿ ಯಶಸ್ಸನ್ನು ಕಂಡಿದೆ. ಸಿನಿಮಾದ ಭಾವನಾತ್ಮಕ ಪರಿಣಾಮ ಇದೆ’ ಎಂದು ಸಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

- Advertisement -

Latest News

error: Content is protected !!