Friday, June 5, 2026
Homeಕರಾವಳಿಭಾರೀ ಗಾಳಿ ಮಳೆಯಿಂದ ಅವಾಂತರ: ಸುಳ್ಯದ ಸಂಪಾಜೆಯಲ್ಲಿ ಗ್ರಾಮ ಪಂಚಾಯತ್ ಕಟ್ಟಡದ ಮೇಲೆ ಬಿದ್ದ ಮರ

ಭಾರೀ ಗಾಳಿ ಮಳೆಯಿಂದ ಅವಾಂತರ: ಸುಳ್ಯದ ಸಂಪಾಜೆಯಲ್ಲಿ ಗ್ರಾಮ ಪಂಚಾಯತ್ ಕಟ್ಟಡದ ಮೇಲೆ ಬಿದ್ದ ಮರ

- Advertisement -
- Advertisement -

ಸುಳ್ಯ: ಭಾರೀ ಗಾಳಿ ಮಳೆಯ ಪರಿಣಾಮ ಮರವೊಂದು ಗ್ರಾಮ ಪಂಚಾಯತ್ ಕಟ್ಟಡದ ಮೇಲೆ ಬಿದ್ದ ಘಟನೆ ಸಂಪಾಜೆಯಲ್ಲಿ ನಡೆದಿದೆ.

ಮರ ಬಿದ್ದ ಪರಿಣಾಮ ಪಂಚಾಯತ್ ಕಟ್ಟಡದ ಮೇಲ್ಛಾವಣಿಗೆ ಹಾನಿಯಾಗಿದೆ. ಸ್ಥಳೀಯರ ಸಹಕಾರದಿಂದ ಮರವನ್ನು ತೆರವುಗೊಳಿಸಲಾಗಿದೆ. ರಾತ್ರಿ ವೇಳೆಯಾದ್ದರಿಂದ ಕಟ್ಟಡದಲ್ಲಿ ಯಾರ ಇಲ್ಲದೇ ಇದ್ದದ್ದರಿಂದ ಭಾರೀ ಅನಾಹುತ ತಪ್ಪಿದೆ.

- Advertisement -

Latest News

error: Content is protected !!