Friday, June 5, 2026
Homeತಾಜಾ ಸುದ್ದಿಬೆಳ್ತಂಗಡಿ: ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ ಸೇವಾ ಸಮಿತಿ ಸವಣಾಲು ಇದರ ವತಿಯಿಂದ ಇಂದು ಯಕ್ಷಗಾನ...

ಬೆಳ್ತಂಗಡಿ: ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ ಸೇವಾ ಸಮಿತಿ ಸವಣಾಲು ಇದರ ವತಿಯಿಂದ ಇಂದು ಯಕ್ಷಗಾನ ಪ್ರದರ್ಶನ

- Advertisement -
- Advertisement -

ಬೆಳ್ತಂಗಡಿ: ಕಟೀಲು ದುರ್ಗಾಪರಮೇಶ್ವರಿ ಯಕ್ಷಗಾನ ಬಯಲಾಟ ಸೇವಾ ಸಮಿತಿ ಸವಣಾಲು ಇದರ ವತಿಯಿಂದ 13-04-2022ನೇ ಬುಧವಾರ ರಾತ್ರಿ 9:೦೦ ಗಂಟೆಗೆ ಸವಣಾಲು ಶ್ರೀ ದುರ್ಗಾಕಾಳಿಕಾಂಬ ದೇವಸ್ಥಾನದ ವಠಾರದಲ್ಲಿ ಪುಣ್ಯ ಕಥಾಭಾಗವಾದ ನಳ ದಮಯಂತಿ ಯಕ್ಷಗಾನ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಎಲ್ಲರು ಭಾಗವಹಿಸಿ ಶ್ರೀ ದೇವಿಯ ಪ್ರಸಾದವನ್ನು ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಸವಣಾಲು ಯಕ್ಷಗಾನ ಬಯಲಾಟ ಸೇವಾ ಸಮಿತಿಯವರು ತಿಳಿಸಿದ್ದಾರೆ.

- Advertisement -

Latest News

error: Content is protected !!