Thursday, June 4, 2026
Homeಕರಾವಳಿಕಡಬದ ಎಡಮಂಗಲದಲ್ಲಿ ಮನೆ ಹಾಗೂ ಅಂಗಡಿಗೆ ನುಗ್ಗಿ ಹಣ ಹಾಗೂ ಚಿನ್ನ ದೋಚಿದ ಕಳ್ಳರು

ಕಡಬದ ಎಡಮಂಗಲದಲ್ಲಿ ಮನೆ ಹಾಗೂ ಅಂಗಡಿಗೆ ನುಗ್ಗಿ ಹಣ ಹಾಗೂ ಚಿನ್ನ ದೋಚಿದ ಕಳ್ಳರು

- Advertisement -
- Advertisement -

ಎಡಮಂಗಲ : ಇಲ್ಲಿನ ರೈಲ್ವೇ ಗೇಟ್ ಬಳಿಯ ನಿವಾಸಿ ಜಗದೀಶ್ ಎಂಬವರ ಮನೆಗೆ ನಿನ್ನೆ ರಾತ್ರಿ ನುಗ್ಗಿದ ಕಳ್ಳರು ಕಪಾಟಿನಲ್ಲಿದ್ದ ಚಿನ್ನ ಹಾಗೂ ನಗದನ್ನು ದೋಚಿ ಪರಾರಿಯಾಗಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಕೈಳ್ಳರು ತಮ್ಮ ಕೈಚಳಕ ತೋರಿದ್ದಾರೆ.

ಅಲ್ಲದೇ ಪಕ್ಕದಲ್ಲೇ ಇದ್ದ ಜಗದೀಶ್ ಅವರ ಅಂಗಡಿಗೂ ನುಗ್ಗಿದ ಕಳ್ಳರು ಅಲ್ಲಿಯೂ ಹಣಕ್ಕಾಗಿ  ಹುಡುಕಾಡಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!