Thursday, June 4, 2026
Homeಕರಾವಳಿಉಡುಪಿಕರಾವಳಿಯಲ್ಲಿ ದೈವಾರಾಧನೆಗೂ ವ್ಯಾವಹಾರಿಕ ಸ್ಪರ್ಶ- ಮಧ್ಯಸ್ಥ ಅಜಿತ್ ಐವರ್ನಾಡು

ಕರಾವಳಿಯಲ್ಲಿ ದೈವಾರಾಧನೆಗೂ ವ್ಯಾವಹಾರಿಕ ಸ್ಪರ್ಶ- ಮಧ್ಯಸ್ಥ ಅಜಿತ್ ಐವರ್ನಾಡು

- Advertisement -
- Advertisement -

ಮಂಗಳೂರು: ಕರಾವಳಿ ತನ್ನ ವಿಶೇಷವಾದ ಸಂಸ್ಕೃತಿ ಮೂಲಕ ಎಲ್ಲರ ಗಮನ ಸೆಳೆಯುತ್ತದೆ. ಅದರಲ್ಲೂ ಕರಾವಳಿಯಲ್ಲಿ ದೈವಾರಾಧನೆಗೆ ವಿಶೇಷವಾದ ಸ್ಥಾನಮಾನವಿದೆ.


ಕರಾವಳಿಯಲ್ಲಿ ಬೇರೆ ಬೇರೆ ದೈವಗಳನ್ನು ಬೇರೆ ಬೇರೆ ರೂಪದಲ್ಲಿ ಆರಾಧಿಸಲಾಗುತ್ತದೆ. ಅದರಲ್ಲೂ ಇಂದು ಕರಾವಳಿಯಲ್ಲಿ ದೈವಾರಾಧಾನೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅದರಲ್ಲೂ ದೈವಾರಾಧನೆಗೆ ಇತ್ತೀಚೆಗೆ ವ್ಯಾವಹಾರಿಕ ಸ್ಪರ್ಶ ಸಿಕ್ಕಿರುವುದು ನಿಜಕ್ಕೂ ಬೇಸರ ಸಂಗತಿ.


ಈ ಬಗ್ಗೆ ಎಳೆಯ ವಯಸ್ಸಿನಲ್ಲಿಯೇ ಮಧ್ಯಸ್ಥನಾಗಿ ಗಮನ ಸೆಳೆದಿರುವ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮ ಅಜಿತ್ ಅವರ ಜೊತೆ ನವ್ಯಾಸ್ ನೇಚರ್ ಸ್ಟುಡಿಯೋಸ್ ಯೂಟ್ಯೂಬ್ ವಾಹಿನಿ ನಡೆಸಿದ ಸಂದರ್ಶನ ಇಲ್ಲಿದೆ.

- Advertisement -

Latest News

error: Content is protected !!