Friday, June 27, 2025
Homeಕರಾವಳಿಕಡಬ: ಚಿರತೆಯಂತೆ ಹೋಲುವ ಪ್ರಾಣಿ ವಾಹನದಡಿ ಬಿದ್ದು ಸಾವು !

ಕಡಬ: ಚಿರತೆಯಂತೆ ಹೋಲುವ ಪ್ರಾಣಿ ವಾಹನದಡಿ ಬಿದ್ದು ಸಾವು !

spot_img
- Advertisement -
- Advertisement -

ಕಡಬ ಸಮೀಪ ಚಿರತೆಮರಿಯನ್ನು ಹೋಲುವ ಪ್ರಾಣಿಯೊಂದು ಇಲ್ಲಿನ ಹಳೇಸ್ಟೇಷನ್ ವಾಹನದಡಿ ಬಿದ್ದು ಸಾವನ್ನಪ್ಪಿರುವುದು ಕಂಡು ಬಂದಿದೆ .

ಯಾವುದೋ ವಾಹನದಡಿಗೆ ಈ ಕಾಡು ಪ್ರಾಣಿ ಬಿದ್ದು ಕಡಬ ಸುಬ್ರಹ್ಮಣ್ಯ ರಸ್ತೆಯ ಹಳೇಸ್ಟೆಷನ್ ಎಂಬಲ್ಲಿ ತನ್ನ ಪ್ರಾಣ ಕಳೆದುಕೊಂಡಿದೆ .

ಸ್ಥಳೀಯರು ಗಮನಿಸಿ ಈ ಮಾಹಿತಿಯನ್ನು ನೀಡಿದ್ದಾರೆ. ಕೆಲ ಜನರು ಚಿರತೆ ಮರಿಯೆಂದೆ ಹೇಳುತ್ತಿದ್ದು ಈ ಬಗ್ಗೆ ಸದ್ಯ ಅರಣ್ಯ ಇಲಾಖೆಯಿಂದ ಯಾವುದೇ ಖಚಿತ ಮಾಹಿತಿ ಬಂದಿಲ್ಲ .

- Advertisement -
spot_img

Latest News

error: Content is protected !!