Friday, June 26, 2026
Homeಕರಾವಳಿಉಡುಪಿಉಡುಪಿಯಲ್ಲಿ ತುಳಸಿ ಸಂಕೀರ್ತನೆ ಸ್ಪರ್ಧೆ

ಉಡುಪಿಯಲ್ಲಿ ತುಳಸಿ ಸಂಕೀರ್ತನೆ ಸ್ಪರ್ಧೆ

- Advertisement -
- Advertisement -

ತುಳು ಶಿವಳ್ಳಿ ಮಾಧ್ವಮಹಾಮಂಡಲ (ರಿ) ಉಡುಪಿ ಇವರಿಂದ ಉಡುಪಿಯ ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ, ತುಳಸಿ ಸಂಕೀರ್ತನಾ ಸ್ಪರ್ಧೆಯನ್ನು ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ದೀಪ ಬೆಳಗಿಸಿ ಉದ್ಘಾಟಿಸಿದರು.

ಉದ್ಘಾಟನೆ ನಂತರ ಬೈಲೂರು ಮಾತೃ ಮಂಡಳಿ ಮತ್ತು ಅಂಬಲಪಾಡಿ ಬಾಲಕರಿಂದ ಸಂಕೀರ್ತನೆ ನೆರವೇರಿತು. ಇಲ್ಲಿನ ಪದಾಧಿಕಾರಿಗಳು, ಸದಸ್ಯರು ಉಸ್ಥಿತರಿದ್ದರು.

- Advertisement -

Latest News

error: Content is protected !!