Saturday, June 6, 2026
Homeಕರಾವಳಿಪುತ್ತೂರು: ಹೃದಯಾಘಾತದಿಂದ ಚಿತ್ರಾ ಶೆಟ್ಟಿ ನಿಧನ

ಪುತ್ತೂರು: ಹೃದಯಾಘಾತದಿಂದ ಚಿತ್ರಾ ಶೆಟ್ಟಿ ನಿಧನ

- Advertisement -
- Advertisement -

ಪುತ್ತೂರು: ಉಜಿರೆಯ ಅತ್ತಾಜೆ ನಿವಾಸಿ ಪ್ರಸ್ತುತ ಬೆಳ್ಳಿಪ್ಪಾಡಿ ಗುತ್ತಿನಮನೆಯಲ್ಲಿ ವಾಸವಾಗಿದ್ದ ಚಿತ್ರಾ ಶೆಟ್ಟಿ (47) ವರ್ಷದ ಇವರು ಹೃದಯಘಾತದಿಂದ ನಿಧನರಾಗಿದ್ದಾರೆ.

ಮೃತರು ಪತಿ, ಒಬ್ಬಳು ಹೆಣ್ಣು ಮಗಳು, ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

ಇವರು ಉಜಿರೆ ಅತ್ತಾಜೆ ನಿವಾಸಿ ಅಶೋಕ್ ಶೆಟ್ಟಿಯವರ ಪತ್ನಿ. ಮನೆಯಲ್ಲಿಯೇ ಹೃದಯಘಾತಕ್ಕೆ ತುತ್ತಾಗಿ ಅವರು ಮೃತಪಟ್ಟರು.

- Advertisement -

Latest News

error: Content is protected !!