Saturday, June 6, 2026
Homeಇತರಮಂಗಳೂರು: ಪ್ರಪ್ರಥಮ ಬಾರಿಗೆ ಮಂಗಳೂರು ಬಂದರಿನಿಂದ ರಫ್ತಾಗಲಿದೆಯಂತೆ ಈ ವಸ್ತುಗಳು...!

ಮಂಗಳೂರು: ಪ್ರಪ್ರಥಮ ಬಾರಿಗೆ ಮಂಗಳೂರು ಬಂದರಿನಿಂದ ರಫ್ತಾಗಲಿದೆಯಂತೆ ಈ ವಸ್ತುಗಳು…!

- Advertisement -
- Advertisement -

ಮಂಗಳೂರು: ಪ್ರಪ್ರಥಮ ಬಾರಿಗೆ ಮಂಗಳೂರು ಬಂದರಿನಿಂದ ಈಜಿಪ್ಟ್ ಇಟಲಿ ಮತ್ತು ಸ್ಪೇನ್ ರಾಷ್ಟ್ರಗಳಿಗೆ ಸ್ಟೀಲ್ ರಫ್ತು ಮಾಡಲಾಗುತ್ತಿದೆ. ಜೆಎಸ್‌ಡಬ್ಲ್ಯೂ ಸ್ಟೀಲ್ಸ್ ಸಂಸ್ಥೆಯವರು ಮಂಗಳೂರು ಬಂದರಿನಿಂದ ಹೊರ ದೇಶಗಳಿಗೆ ಉಕ್ಕು ರಫ್ತು ಮಾಡುವ ಹೊಣೆಯನ್ನು ಹೊತ್ತುಕೊಂಡಿದೆ.

ಕಳೆದ ಆಗಸ್ಟ್ 29 ರಂದು ಮಂಗಳೂರು ಬಂದರಿಗೆ ಆಗಮಿಸಿದ ಎಂವಿ ಮಿನಿಯನ್ ಗ್ರೇಸ್ ಹಡಗು ಟಿಎಂಟಿ, ಬಿಲ್ಲೆಟ್ಸ್, ಸ್ಲ್ಯಾಬ್ಸ್ ಹಾಗು ಸುಮಾರು 22,825 ಟನ್ ಉಕ್ಕನ್ನು ಹೊರ ದೇಶಗಳಿಗೆ ಕೊಂಡೊಯ್ಯತ್ತಿದೆ ಎಂದು ನವ ಮಂಗಳೂರು ಫೋರ್ಟ್ ಟ್ರಸ್ಟ್ ಪಕಟಣೆಯಲ್ಲಿ ತಿಳಿಸಿದೆ.

- Advertisement -

Latest News

error: Content is protected !!