- Advertisement -
![]()
- Advertisement -
ಪುತ್ತೂರು:ಮುತ್ತೂಟ್ ಫೈನಾನ್ಸ್ ಪುತ್ತೂರು ಶಾಖೆ ವತಿಯಿಂದ ಮುತ್ತೂಟ್ ಎಂ ಜಾರ್ಜ್ ಫೌಂಡೇಶನ್ ಚಾರಿಟಿಯಿಂದ ವಿಧವೆಯರ ಹೆಣ್ಮಕ್ಕಳ ಮದುವೆಗೆ ಸಹಾಯಧನ ನೀಡುವ ಯೋಜನೆಯಡಿಯಲ್ಲಿ ಇರ್ದೆ ಗ್ರಾಮದ ಚಾಕೋಟೆ ನಿವಾಸಿ ಸರೋಜರವರ ಮಗಳಾದ ಉಷಾ ಸಿ ಎಚ್ ರವರಿಗೆ Rs.15000/- ಚೆಕ್ ನ್ನು ಶುಕ್ರವಾರ ನೀಡಲಾಯಿತು.
ಇರ್ದೆ ಗ್ರಾಮದ ಪಂಚಾಯತ್ ಅಧ್ಯಕ್ಷರಾದ ಪವಿತ್ರ ಡಿ ಯವರು ಚೆಕ್ ಅನ್ನು ಹಸ್ತಾಂತರಿಸಿದ್ದು,ಈ ಸಂದರ್ಭದಲ್ಲಿ ಕ್ಲಸ್ಟರ್ ಮ್ಯಾನೇಜರ್ ಸಂದೇಶ್ ಶೆಣೈ, ಶಾಖಾ ಹಿರಿಯ ಸಿಬ್ಬಂದಿಯಾದ ಬಾಲಚಂದ್ರ ಯರವರು ಮತ್ತು ಉಳಿದ ಸಿಬ್ಬಂದಿಗಳಾದ ಹರಿಪ್ರಸಾದ್ ಹಾಗೂ ವಿನೋದ್ ಅವರು ಉಪಸ್ಥಿತರಿದ್ದರು.
- Advertisement -


