Tuesday, April 30, 2024
Homeತಾಜಾ ಸುದ್ದಿಸಂಪ್ ಗೆ ನೀರು ತುಂಬಿಸುವಾಗ ಸಂಪ್ ಗೆ ಬಿದ್ದ ಮಗು; ಸಿಸಿಟಿವಿಯಲ್ಲಿ ಸೆರೆಯಾದ ವಿಡಿಯೋ ವೈರಲ್

ಸಂಪ್ ಗೆ ನೀರು ತುಂಬಿಸುವಾಗ ಸಂಪ್ ಗೆ ಬಿದ್ದ ಮಗು; ಸಿಸಿಟಿವಿಯಲ್ಲಿ ಸೆರೆಯಾದ ವಿಡಿಯೋ ವೈರಲ್

spot_img
- Advertisement -
- Advertisement -

ಬೆಂಗಳೂರು;  ಸಂಪ್ ಗೆ ನೀರು ತುಂಬಿಸುತ್ತಿದ್ದಾಗ ಆಕಸ್ಮಿಕವಾಗಿ ಮಗುವೊಂದು ಸಂಪ್ ಒಳಗೆ ಬಿದ್ದಿದೆ. ಕೂಡಲೇ ಮಗುವಿನ ತಂದೆ ಮಗುವನ್ನು ರಕ್ಷಿಸಿದ ಘಟನೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದಿದೆ. ಸಿಸಿಟಿವಿಯಲ್ಲಿ ಸೆರೆಯಾದ ಈ ವೀಡಿಯೋ ವೈರಲ್ ಆಗಿದೆ.

ಓಪನ್ ಇದ್ದ ಸಂಪ್ ಗೆ ನಡೆದುಕೊಂಡು ಬಂದ ಮಗು ಬಿದ್ದಿದೆ. ಕೆಲವು ನಿಮಿಷಗಳ ಬಳಿಕ ಆ ಕಡೆ ಬಂದ ಕುಟುಂಬದ ಸದಸ್ಯರು ಆಕಸ್ಮಿಕವಾಗಿ ನೋಡಿದಾಗ ಸಂಪ್ ಒಳಗೆ ಮಗು ಬಿದ್ದು ಒದ್ದಾಡುತ್ತಿರುವುದನ್ನು ಗಮನಿಸಿ ಕೂಡಲೇ ರಕ್ಷಿಸಿದ್ದಾರೆ.

- Advertisement -
spot_img

Latest News

error: Content is protected !!