Thursday, June 4, 2026
Homeತಾಜಾ ಸುದ್ದಿಉತ್ತರಕಾಂಡ್‌ ನಲ್ಲಿ ಭಾರೀ ಹಿಮಕುಸಿತ-ಉಕ್ಕಿಹರಿಯುತ್ತಿರುವ ಧೌಲಿಗಂಗಾ ನದಿ- 150ಕ್ಕೂ ಹೆಚ್ಚು ಜನ ಕಾಣೆ!..ಮೂವರ ಶವ ಪತ್ತೆ

ಉತ್ತರಕಾಂಡ್‌ ನಲ್ಲಿ ಭಾರೀ ಹಿಮಕುಸಿತ-ಉಕ್ಕಿಹರಿಯುತ್ತಿರುವ ಧೌಲಿಗಂಗಾ ನದಿ- 150ಕ್ಕೂ ಹೆಚ್ಚು ಜನ ಕಾಣೆ!..ಮೂವರ ಶವ ಪತ್ತೆ

- Advertisement -
- Advertisement -

ಉತ್ತರಕಾಂಡ್:‌ ಇಂದು ಉತ್ತರಕಾಂಡ್‌ʼನಲ್ಲಿ ಹಿಮಕುಸಿತ ಸಂಭವಿಸಿದೆ.ಈ ಹಿನ್ನೆಲೆ ದಿಢೀರ್‌ ಪ್ರವಾಹ ಉಂಟಾಗಿದ್ದು ಹಿಮಕುಸಿತದಿಂದ ಧೌಲಿಗಂಗಾ ನದಿಯ ನೀರಿನ ಮಟ್ಟ ಹೆಚ್ಚಾಗಿದ್ದು, ನದಿಯಲ್ಲಿ ಪ್ರವಾಹ ಉಂಟಾಗಿದೆ.

ಜೋಶಿಮಠದಲ್ಲಿರುವ ಧೌಲಿ ಗಂಗಾ ನದಿಯಲ್ಲಿ ಹಿಮ ಬೀಳುತ್ತಿರುವುದರಿಂದ ಅಣೆಕಟ್ಟು ಮುರಿದಿದ್ದು, ಇದರಲ್ಲಿ 150ಕ್ಕೂ ಮೀರಿ ಜನರು ಕಾಣೆಯಾಗಿದ್ದಾರೆ. ಇನ್ನು ಎನ್​ಡಿಆರ್​ಎಫ್​ ಪಡೆಗಳಿಂದ ರಕ್ಷಣಾ ಕಾರ್ಯ ಮುಂದುವರೆದಿದ್ದು, ಮೂವರ ಶವ ಪತ್ತೆಯಾಗಿದೆ.

- Advertisement -

Latest News

error: Content is protected !!