Friday, May 3, 2024
Homeತಾಜಾ ಸುದ್ದಿಹರಿಯಾಣದಲ್ಲಿ ನೈಟ್ರೋಜನ್ ಬಲೂನ್ ಸ್ಪೋಟ- ಬಿಜೆಪಿ ಸಚಿವ, ಸಂಸದರು ಸೇರಿ ಹಲವರು ಗಂಭೀರ!..

ಹರಿಯಾಣದಲ್ಲಿ ನೈಟ್ರೋಜನ್ ಬಲೂನ್ ಸ್ಪೋಟ- ಬಿಜೆಪಿ ಸಚಿವ, ಸಂಸದರು ಸೇರಿ ಹಲವರು ಗಂಭೀರ!..

spot_img
- Advertisement -
- Advertisement -

ಹರಿಯಾಣ: ಇಲ್ಲಿನ ರೋಹ್ಟಕ್ ನಲ್ಲಿ ಆಘಾತಕಾರಿ ಘಟನೆ ನಡೆದಿದ್ದು ನೈಟ್ರೋಜನ್ ತುಂಬಿದ ಬಲೂನ್ ಸ್ಪೋಟಗೊಂಡಿದ್ದು ಆರು ಮಂದಿಗೆ ಗಂಭೀರ ಗಾಯಗೊಂಡಿದ್ದಾರೆ. ಬಿಜೆಪಿ ವತಿಯಿಂದ ನಡೆದ ಕಾರ್ಯಕ್ರಮ ಇದಾಗಿತ್ತು.

ಈ ವೇಳೆ ದಲ್ಲಿ ಬಲೂನ್ ಸ್ಪೋಟವಾಗಿದ್ದು ಈ ವೇಳೆ ಜೊತೆಯಲ್ಲಿದ್ದ ಮಾಜಿ ಸಚಿವ ಮನೀಶ್ ಗ್ರೋವರ್, ಸಂಸದ ಸಂಸದ ಅರವಿಂದ ಶರ್ಮಾ ಅವರ ಪತ್ನಿ ಮತ್ತು ಪುತ್ರಿ ಕೂಡ ಗಾಯಗೊಂಡಿದ್ದಾರೆ. ಸ್ಪೋಟದಿಂದ ಗಂಭೀರವಾಗಿ ಗಾಯಗೊಂಡಿರುವ ಬಿಜೆಪಿ ಮುಖಂಡರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರಿಸಲಾಗಿದೆ.

- Advertisement -
spot_img

Latest News

error: Content is protected !!