Saturday, August 29, 2026
Homeತಾಜಾ ಸುದ್ದಿನೂತನ 7 ಸಚಿವರಿಗೆ ನಾಳೆ ಬೆಳಿಗ್ಗೆ 7.30ಕ್ಕೆ ಖಾತೆಹಂಚಿಕೆ- ಸಿಎಂ ಯಡಿಯೂರಪ್ಪ ಘೋಷಣೆ

ನೂತನ 7 ಸಚಿವರಿಗೆ ನಾಳೆ ಬೆಳಿಗ್ಗೆ 7.30ಕ್ಕೆ ಖಾತೆಹಂಚಿಕೆ- ಸಿಎಂ ಯಡಿಯೂರಪ್ಪ ಘೋಷಣೆ

- Advertisement -
- Advertisement -

ಬೆಂಗಳೂರು :ಸಚಿವ ಸಂಪುಟ ವಿಸ್ತರಣಯಾಗಿ ನೂತನ 7 ಸಚಿವರು ಸಂಪುಟ ಸೇರಿದ್ದಾರೆ. ಈಗ ಅವರ ಖಾತೆ ಹಂಚಿಕೆ ಮಾಡಲಾಗುತ್ತಿದ್ದು ನಾಳೆ ಬೆಳಿಗ್ಗೆ 7.30ಕ್ಕೆ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗುತ್ತದೆ ಎಂಬುದಾಗಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿಈ ಕುರಿತಂತೆ ಮಾತನಾಡಿ ಅವರು ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುವಂತ ಲೀಸ್ಟ್ ರೆಡಿ ಇದೆ. ನಾಳೆ ಬೆಳಿಗ್ಗೆ 7.30ಕ್ಕೆ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

- Advertisement -

Latest News

error: Content is protected !!