Thursday, June 4, 2026
Homeತಾಜಾ ಸುದ್ದಿಸ್ಯಾಂಡಲ್ ವುಡ್ ಡ್ರಗ್ ಲಿಂಕ್ ಪ್ರಕರಣ- ಮುಖ್ಯ ಆರೋಪಿ ವಿರೇನ್ ಖನ್ನಾಗೆ ಷರತ್ತು ಬದ್ಧ ಜಾಮೀನು!..

ಸ್ಯಾಂಡಲ್ ವುಡ್ ಡ್ರಗ್ ಲಿಂಕ್ ಪ್ರಕರಣ- ಮುಖ್ಯ ಆರೋಪಿ ವಿರೇನ್ ಖನ್ನಾಗೆ ಷರತ್ತು ಬದ್ಧ ಜಾಮೀನು!..

- Advertisement -
- Advertisement -

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ ಲಿಂಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದ ವಿವಿಧ ಕಡೆ ದೊಡ್ಡ ಮಟ್ಟಿಗೆ ಪಾರ್ಟಿ ನಡೆಸುತ್ತಿದ್ದ ವಿರೇನ್ ಖನ್ನಾನನ್ನು ದೆಹಲಿಯಲ್ಲಿ ಬಂಧಿಸಲಾಗಿತ್ತು.
ಆತನು ನಂತರ ಪರಪ್ಪನ ಅಗ್ರಹಾರ ಸೇರಿದ್ದ. ಈಗ ಆರೋಪಿ ವಿರೇನ್ ಖನ್ನಾಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.

ಈತನ ಮೇಲೆ ಹಲವು ಆರೋಪಗಳಿರುವುದರಿಂದ ನಿಭಂದನೆ ಜೊತೆಗೆ ಇದೀಗ ಆರೋಪಿ ವಿರೇನ್ ಖನ್ನಾಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

- Advertisement -

Latest News

error: Content is protected !!