Thursday, June 4, 2026
Homeತಾಜಾ ಸುದ್ದಿಶಾಲಾರಂಭವಾದ ಕೂಡಲೇ ಶಾಕ್- ಇಬ್ಬರು ಶಿಕ್ಷಕರಿಗೆ ಕರೋನ ಪಾಸಿಟಿವ್!..

ಶಾಲಾರಂಭವಾದ ಕೂಡಲೇ ಶಾಕ್- ಇಬ್ಬರು ಶಿಕ್ಷಕರಿಗೆ ಕರೋನ ಪಾಸಿಟಿವ್!..

- Advertisement -
- Advertisement -

ಚಿಕ್ಕಮಗಳೂರು:ಇಲ್ಲಿನ ಕಳಸ ತಾಲ್ಲೂಕಿನಲ್ಲಿ ಇಬ್ಬರು ಶಿಕ್ಷಕರಿಗೆ ಕರೋನ ಪಾಸಿಟಿವ್ ಬಂದಿದ್ದು ಆತಂಕ ಮೂಡಿಸಿದೆ. ವಿಧ್ಯಾರ್ಥಿ ಮತ್ತು ಪೋಷಕರಲ್ಲಿ ಸಧ್ಯ ಗೊಂದಲ ಮೂಡಿದ್ದು .ಮೊನ್ನೆತಾನೇ ಆರಂಭವಾದ ಶಾಲೆ ಚಟುವಟಿಕೆಗೆ ಮುನ್ನ ಕರೋನ ಸೋಂಕಿನ ಹಿನ್ನೆಲೆ ಶಾಲೆಯನ್ನು ಈಗ ಬಂದ್ ಮಾಡಲಾಗಿದೆ.

ವಿಧ್ಯಾರ್ಥಿ ಹಾಗೂ ಶಿಕ್ಷಕರಿಗೆ ಪರೀಕ್ಷೆಯನ್ನುಮಾಡಲಾಗಿದ್ದು ಪರೀಕ್ಷೆಯ ವರದಿ ಬರುವ ಮೊದಲೇ ಎಲ್ಲರಿಗೂ ಶಾಲೆಯ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು.ಈ ಶಾಲೆಯಲ್ಲಿ ಒಟ್ಟು ೧೫ ಶಿಕ್ಷಕರಿದ್ದು ಅದರಲ್ಲಿ ಇಬ್ಬರಿಗೆ ಪಾಸಿಟಿವ್ ವರದಿ ಬಂದಿರುವ ಕುರಿತು ವರದಿಯಾಗಿದೆ.

- Advertisement -

Latest News

error: Content is protected !!