Thursday, June 4, 2026
Homeಕರಾವಳಿಸೋಮೇಶ್ವರ್ ಬೀಚ್ ನೋಡಲು ಬಂದು ಸಮುದ್ರಕ್ಕೆ ಬಿದ್ದ ಮಹಿಳೆ

ಸೋಮೇಶ್ವರ್ ಬೀಚ್ ನೋಡಲು ಬಂದು ಸಮುದ್ರಕ್ಕೆ ಬಿದ್ದ ಮಹಿಳೆ

- Advertisement -
- Advertisement -

ಉಳ್ಳಾಲ : ಸಮುದ್ರ ನೋಡಲು ಬಂದ ಮಹಿಳೆಯೊಬ್ಬರು ಅಲೆಗಳ ಹೊಡೆತಕ್ಕೆ ಸಿಕ್ಕಿ ಸಮುದ್ರಕ್ಕೆ ಬಿದ್ದ ಘಟನೆ ಉಳ್ಳಾಲದ ಸೋಮೇಶ್ವರ ಸಮುದ್ರತೀರದಲ್ಲಿ ಇಂದು ನಡೆದಿದೆ. ಕೂಡಲೇ ಮಹಿಳೆಯನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಇಂದು ಸೋಮೇಶ್ವರ ಬೀಚ್ ನೋಡಲು ಅಂತಾ ಬಂದಿದ್ದ ಮಹಿಳೆ  ಆಕಸ್ಮಿಕವಾಗಿ ಸಮುದ್ರದ ಸೆಲೆಗೆ ಸಿಲುಕಿ ಸಮುದ್ರ ಪಾಲಾಗಿದ್ದರು ಈ ವೇಳೆ ಅಲ್ಲೇ ಇದ್ದ ಸ್ಥಳೀಯರಾದ ಅಶೋಕ್ ಸೋಮೇಶ್ವರ ಅವರು ಕಿಶೋರ್ ಸೋಮೇಶ್ವರ, ವಿಶ್ವನಾಥ್ ಮಡ್ಯಾರ್ ಸಹಕಾರದೊಂದಿಗೆ ಸಮುದ್ರಕ್ಕೆ ಹಾರಿ ಮಹಿಳೆಯ ರಕ್ಷಣೆ ಮಾಡಿದ್ದಾರೆ.

- Advertisement -

Latest News

error: Content is protected !!