Thursday, June 4, 2026
Homeತಾಜಾ ಸುದ್ದಿತೆಲುಗು ಚಿತ್ರರಂಗದ ನಟ ರಾಮ್‍ಚರಣ್ ತೇಜ್ ಗೆ ಕೊರೊನಾ ಪಾಸಿಟಿವ್!..

ತೆಲುಗು ಚಿತ್ರರಂಗದ ನಟ ರಾಮ್‍ಚರಣ್ ತೇಜ್ ಗೆ ಕೊರೊನಾ ಪಾಸಿಟಿವ್!..

- Advertisement -
- Advertisement -

ಚೆನ್ನೈ:ತೆಲುಗು ಚಿತ್ರರಂಗದ ನಟ ರಾಮ್‍ಚರಣ್ ತೇಜ್ ಅವರಿಗೆ ಕೊರೊನಾ ಸೋಂಕು ತಗುಲಿರುವುದಾಗಿ ವರದಿಯಾಗಿದೆ.ಅವರು ಎಸ್.ಎಸ್.ರಾಜಮೌಳಿ ಅವರ ಆರ್‍ಆರ್‍ಆರ್ ಚಿತ್ರದ ಶೂಟಿಂಗ್ ಮುಗಿಸಿ ನಂತರ ವೈದ್ಯಕೀಯ ಪರೀಕ್ಷೆಗೊಳಪಟ್ಟಿದ್ದರು. ಈ ವೇಳೆ ಅವರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ.

ಸಧ್ಯ ತಮ್ಮ ನಿವಾಸದಲ್ಲಿ ಹೋಮ್ ಕ್ವಾರಂಟೈನ್‍ಗೊಳಗಾಗಿರುವ ನಟ ತಮ್ಮ ಒಡನಾಟದಲ್ಲಿದ್ದ ಎಲ್ಲರೂ ಪರೀಕ್ಷೆಗೊಳಪಡಬೇಕೆಂದು ಟ್ವಿಟ್ ಮಾಡಿದ್ದಾರೆ. ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಆರ್ ಆರ್ ಆರ್ ಚಿತ್ರದ ಶೂಟಿಂಗ್‍ಅನ್ನು ಹೈದರಾಬಾದ್‍ನಲ್ಲಿ ಪೂರ್ಣಗೊಳಿಸಿದರು.ಈ ಚಿತ್ರವು ಜನವರಿ 8ರಂದು ಬಿಡುಗಡೆಗೆ ನಿಗದಿಯಾಗಿತ್ತು.ಈಗ ನಟನಿಗೆ ಕೊರೊನಾ ಪಾಸಿಟಿವ್ ಆಗಿದ್ದು ಚಿತ್ರ ತಂಡಕ್ಕೆ ಸಮಸ್ಯೆ ಎದುರಾಗಿದೆ.

- Advertisement -

Latest News

error: Content is protected !!