Thursday, June 25, 2026
Homeತಾಜಾ ಸುದ್ದಿಜನಪ್ರಿಯ ನಟ ಅರುಣ್ ಅಲೆಕ್ಸಾಂಡರ್ ಹೃದಯಾಘಾತದಿಂದ ನಿಧನ!..

ಜನಪ್ರಿಯ ನಟ ಅರುಣ್ ಅಲೆಕ್ಸಾಂಡರ್ ಹೃದಯಾಘಾತದಿಂದ ನಿಧನ!..

- Advertisement -
- Advertisement -

ಚೆನ್ನೈ: ಇಲ್ಲಿನ ಜನಪ್ರಿಯ ನಟ ಮತ್ತು ಡಬ್ಬಿಂಗ್ ಕಲಾವಿದ ಅರುಣ್ ಅಲೆಕ್ಸಾಂಡರ್(48) ಹೃದಯಾಘಾತದಿಂದ ನಿಧನರಾಗಿದ್ದಾರೆ. ಚೆನ್ನೈನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಅವರಿಗೆ 48 ವರ್ಷ ವಯಸ್ಸಾಗಿತ್ತು.

ಇವರು ಖ್ಯಾತ ಚಿತ್ರಗಳಾದ ‘ಕೊಳಮಾವು ಕೋಕಿಲಾ’, ‘ಕೈತಿ’, ‘ಬಿಗ್ ಬಿ’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದರು.ವಾಯ್ಸ್ ಆರ್ಟಿಸ್ಟ್ ಆಗಿ ಸಾಕಷ್ಟು ದುಡಿದಿದ್ದ ಅವರು ತಮ್ಮ ಕೊನೆಯ ಚಿತ್ರ ಮಾಸ್ಟರ್ ನಲ್ಲಿ ದುಡಿಯುತ್ತಿದ್ದರು. ಅರುಣ್ ಅಲೆಕ್ಸಾಂಡರ್ ಅವರ ಸಾವಿಗೆ ಚಿತ್ರರಂಗ ಕಂಬನಿ ಮಿಡಿದಿದೆ.

- Advertisement -

Latest News

error: Content is protected !!