- Advertisement -
![]()
- Advertisement -
ನವದೆಹಲಿ:2001ರ ಡಿಸೇಂಬರ್ ನಲ್ಲಿ ನಡೆದ ಸಂಸತ್ ಭವನದ ಮೇಲಿನ ದಾಳಿಗೆ 19ವರ್ಷ ಪೂರೈಸಿದೆ.ಐವರು ಪಾಕ್ ಮೂಲದ ಉಗ್ರರು ಸಂಸತ್ ಭವನದ ಒಳಗೆ ನುಗ್ಗಲು ಪ್ರಯತ್ನಿಸಿದಾಗ 8 ರಕ್ಷಣಾ ಪಡೆ ಸಿಬ್ಬಂದಿ ಜೀವವನ್ನು ಲೆಕ್ಕಿಸದೆ ಹೋರಾಡಿ ರಕ್ಷಣೆ ನೀಡಿದ್ದರು.
ಭಾರೀ ವಿಧ್ವಂಸಕ ಕೃತ್ಯ ತಪ್ಪಿಸುವಲ್ಲಿ ರಕ್ಷಣಾ ಪಡೆ ನಿರ್ವಹಿಸಿದ ಚಾಕಚಕ್ಯತೆಯನ್ನು ದೇಶ ಮರೆಯುವಂತಿಲ್ಲ.ಇಡೀ ದೇಶ ಈ ಕಾರಣಕ್ಕಾಗಿ ಇಂದು ಅವರಿಗೆ ನಮಿಸುತ್ತದೆ ಎಂದು ಹೇಳಿದ್ದಾರೆ.ಇಂದು ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಸಂಸತ್ ಮೇಲಿನ ದಾಳಿ ಕೃತ್ಯವನ್ನು ಎಂದೂ ಮರೆಯುವಂತಿಲ್ಲ. ಹುತಾತ್ಮರಾದವರನ್ನು ನೆನೆದು ಅವರಿಗೆ ಭಾವಪೂರ್ಣ ನಮನಗಳನ್ನು ಅವರು ಸಲ್ಲಿಸಿದರು.
- Advertisement -


