Wednesday, June 3, 2026
Homeತಾಜಾ ಸುದ್ದಿಬಿಗ್​ಬಾಸ್ ವಿನ್ನರ್ ಹುಟ್ಟುಹಬ್ಬದ ಮೋಜು ಮಸ್ತಿ- ಅಮಾಯಕನಿಗೆ ಕಾರ್ ನಲ್ಲಿ ಗುದ್ದಿದ ನಟ

ಬಿಗ್​ಬಾಸ್ ವಿನ್ನರ್ ಹುಟ್ಟುಹಬ್ಬದ ಮೋಜು ಮಸ್ತಿ- ಅಮಾಯಕನಿಗೆ ಕಾರ್ ನಲ್ಲಿ ಗುದ್ದಿದ ನಟ

- Advertisement -
- Advertisement -

ಮುಂಬೈ: ಹಿಂದಿ ಧಾರಾವಾಹಿಯ ನಟ ಹಾಗೂ ಬಿಗ್​ಬಾಸ್​ 13ರ ವಿಜೇತ ಸಿದ್ಧಾರ್ಥ್​ ಶುಕ್ಲಾ ಅವರು ತಮ್ಮ 40ನೇ ಹುಟ್ಟುಹಬ್ಬವನ್ನು ನಿನ್ನೆ ಆಚರಿಸಿದ್ದಾರೆ. ಅಚ್ಜರನೆಯ ನಂತರ ಕಂಠ ಪೂರ್ತಿ ಕುಡಿದು ತಾವು ಮನೆಗೆ ಹೋಗುತ್ತಿರುವ ದೃಶ್ಯವನ್ನೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಕುಡಿದು ಟೈಟ್​ ಆಗಿದ್ದ ಸಿದ್ಧಾರ್ಥ್​ ಅಮಾಯಕರೊಬ್ಬರನ್ನು ಕಾರಿನಿಂದ ಗುದ್ದಿರುವುದು ಕಂಡು ಬಂದಿದೆ.

ಆದರೆ ಶುಕ್ಲಾ ತಾವು ಮನೆಗೆ ಹೋಗುತ್ತಿದ್ದಾಗ ಕೆಲವು ಗೂಂಡಾಗಳು ತಮ್ಮ ಮೇಲೆ ಹಲ್ಲೆ ನಡೆಸಿರುವುದಾಗಿ ​ ಆರೋಪಿಸಿದ್ದು, ಅದನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಸಧ್ಯ ಈ ವಿಡಿಯೋ ವೈರಲ್ ಆಗಿದ್ದು ಸಿದ್ಧಾರ್ಥ್​ ಶುಕ್ಲಾ ನಡೆಯನ್ನು ಜನ ಖಂಡಿಸುತ್ತಿದ್ದಾರೆ.

- Advertisement -

Latest News

error: Content is protected !!