Saturday, June 6, 2026
Homeತಾಜಾ ಸುದ್ದಿಹಾಸ್ಯನಟಿ ಭಾರತಿಸಿಂಗ್ ಹಾಗೂ ಆಕೆಯ ಪತಿಗೆ ಜಾಮಿನು ನೀಡಿದ ಮುಂಬೈ ನ್ಯಾಯಾಲಯ!..

ಹಾಸ್ಯನಟಿ ಭಾರತಿಸಿಂಗ್ ಹಾಗೂ ಆಕೆಯ ಪತಿಗೆ ಜಾಮಿನು ನೀಡಿದ ಮುಂಬೈ ನ್ಯಾಯಾಲಯ!..

- Advertisement -
- Advertisement -

ಮುಂಬೈ:ಡ್ರಗ್ ಪ್ರಕರಣದಲ್ಲಿ ಬಾಲಿವುಡ್​ನ ಹಾಸ್ಯನಟಿ ಭಾರತಿಸಿಂಗ್ ಹಾಗೂ ಆಕೆಯ ಪತಿ ಹರ್ಷ್​ ಲಿಂಬಾಚಿಯಾ ಬಂಧಿತರಾಗಿದ್ದಾರು. ಎನ್​ಸಿಬಿಯಿಂದ ಬಂಧಿತರಾಗಿದ್ದ ಇವರಿಗೆ ಈಗ ಮುಂಬೈ ನ್ಯಾಯಾಲಯ ಜಾಮೀನು ನೀಡಿದೆ.

ಭಾರತಿ ಸಿಂಗ್ ಹಾಗೂ ಆಕೆಯ ಪತಿಗೆ ಭಾನುವಾರ ಕೋರ್ಟ್ ಡಿಸೆಂಬರ್ 4ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿತ್ತು. ಆದರೆ ಆರೋಪಿಗಳ ಪರ ವಕೀಲ ಅಯಾಜ್ ಖಾನ್ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು ಈ ಅರ್ಜಿಯ ವಿಚಾರಣೆ ನಡೆಸಿದ ಮುಂಬೈ ನ್ಯಾಯಾಲಯ ಇಬ್ಬರಿಗೂ ಜಾಮೀನು ನೀಡಿದೆ.

- Advertisement -

Latest News

error: Content is protected !!