Saturday, June 6, 2026
Homeತಾಜಾ ಸುದ್ದಿಅಮೆರಿಕನ್ ವೈದ್ಯ ಮತ್ತು ಸಮುದಾಯದ ಮುಖಂಡ ಅಜಯ್ ಲೋಧಾ ಇನ್ನಿಲ್ಲ!..

ಅಮೆರಿಕನ್ ವೈದ್ಯ ಮತ್ತು ಸಮುದಾಯದ ಮುಖಂಡ ಅಜಯ್ ಲೋಧಾ ಇನ್ನಿಲ್ಲ!..

- Advertisement -
- Advertisement -

ನ್ಯೂಯಾರ್ಕ್:ಅಮೆರಿಕನ್ ವೈದ್ಯ ಮತ್ತು ಸಮುದಾಯದ ಮುಖಂಡ ಅಜಯ್ ಲೋಧಾ ಸಾವನ್ನಪ್ಪಿದ್ದಾರೆ. ಅವರು ಕಳೆದ ಎಂಟು ತಿಂಗಳಿನಿಂದ ಕೊರೋನಾ ವಿರುದ್ಧ ಹೋರಾಡುತ್ತಿದ್ದರು ಖ್ಯಾತ ಭಾರತೀಯನ ಸಾವಿಗೆ ನ್ಯೂಯಾರ್ಕ್ನ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾ ಸಂತಾಪ ವ್ಯಕ್ತ ಪಡಿಸಿದೆ.

58 ವರ್ಷದ ಅಜಯ್ ಪತ್ನಿ ಸ್ಮಿತಾ, ಮಗ ಅಮಿತ್ ಮತ್ತು ಮಗಳು ಶ್ವೇತಾರನ್ನು ಅಗಲಿದ್ದಾರೆ. ಅಜಯ್ ಲೋಧಾ ಅಮೆರಿಕನ್ ಅಸೋಸಿಯೇಷನ್ ​​ಆಫ್ ಫಿಸಿಶಿಯನ್ಸ್ ಆಫ್ ಇಂಡಿಯನ್ ಆರಿಜಿನ್(ಎಎಪಿಐ) ಮಾಜಿ ಅಧ್ಯಕ್ಷ ರಾಗಿದ್ದರು.ಕ್ಲೀವ್ಲ್ಯಾಂಡ್ ಕ್ಲಿನಿಕ್ನಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

- Advertisement -

Latest News

error: Content is protected !!