Saturday, June 6, 2026
HomeUncategorizedವಿದ್ಯಾರ್ಥಿನಿ ತಲೆಗೆ ಬಂದೂಕಿನ ಗುರಿ ಇಟ್ಟು ಅತ್ಯಾಚಾರ- ಬಿಜೆಪಿ ಯುವಮೋರ್ಚಾ ಮುಖಂಡ ಅಂದರ್!..

ವಿದ್ಯಾರ್ಥಿನಿ ತಲೆಗೆ ಬಂದೂಕಿನ ಗುರಿ ಇಟ್ಟು ಅತ್ಯಾಚಾರ- ಬಿಜೆಪಿ ಯುವಮೋರ್ಚಾ ಮುಖಂಡ ಅಂದರ್!..

- Advertisement -
- Advertisement -

ಪ್ರಯಾಗ್ ರಾಜ್: ಇಲ್ಲಿನ ಬಿಎ ವಿದ್ಯಾರ್ಥಿನಿ ಯೋರ್ವಳ ತಲೆಗೆ ಬಂದೂಕಿನ ಗುರಿ ಇಟ್ಟು ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ವರದಿಯಾಗಿದೆ.ಆರೋಪಿ ಬಿಜೆಪಿ ಯುವಮೋರ್ಚಾ ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ.

ಮಾರ್ಚ್ ನಲ್ಲಿ ಘಟನೆ ನಡೆದಿದ್ದು 15 ದಿನಗಳ ಹಿಂದೆ ವಿದ್ಯಾರ್ಥಿನಿ ದೂರು ನೀಡಿದ್ದಾಳೆ. ವಾರಣಾಸಿ ಘಟಕದ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಶ್ಯಾಮ್ ಪ್ರಕಾಶ್ ದ್ವಿವೇದಿ ಬಂಧಿತ ಆರೋಪಿ. ಅನಿಲ್ ದ್ವಿವೇದಿ ಎಂಬುವನೊಂದಿಗೆ ಸೇರಿಕೊಂಡು ಬಿಎ ವಿದ್ಯಾರ್ಥಿನಿ ತಲೆಗೆ ಬಂದೂಕಿನ ಗುರಿ ಇಟ್ಟು ಅತ್ಯಾಚಾರ ಎಸಗಿದ್ದರು. ಆಕೆಯ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು ಶ್ಯಾಮ್ ಪ್ರಕಾಶ್ ದ್ವಿವೇದಿ ಮತ್ತು ಅನಿಲ್ ನನ್ನು ಬಂಧಿಸಿದ್ದಾರೆ.

- Advertisement -

Latest News

error: Content is protected !!