- Advertisement -


- Advertisement -
ದಕ್ಷಿಣಕನ್ನಡ ಜಿಲ್ಲೆಯಲ್ಲಿ ವರುಣನ ರೌದ್ರ ನರ್ತನ ಮುಂದುವರೆದಿದ್ದು ನಾಳೆ ಸುಳ್ಯ, ಪುತ್ತೂರು, ಕಡಬ, ಬೆಳ್ತಂಗಡಿ ತಾಲೂಕುಗಳ ಅಂಗನವಾಡಿಯಿಂದ ಹಿಡಿದು ಪಿಯು ಕಾಲೇಜುಗಳ ರಜೆ ಘೋಷಿಸಲಾಗಿದೆ.

ಇನ್ನುಳಿದಂತೆ ಮಂಗಳೂರು ತಾಲೂಕು, ಉಳ್ಳಾಲ,ಬಂಟ್ವಾಳ, ಮೂಡಬಿದ್ರೆ, ಮುಲ್ಕಿ ತಾಲೂಕುಗಳಲ್ಲಿ ಅಂಗನವಾಡಿಯಿಂದ 10ನೇ ತರಗತಿಯವರೆಗೆ ರಜೆ ಘೋಷಿಸಲಾಗಿದೆ.
- Advertisement -


