ಬಂಟ್ವಾಳ : ಬಿಸಿ.ರೋಡ್ ನಲ್ಲಿ ಯುವತಿಯನ್ನು ಜು.16 ರಂದು ಸಂಜೆ ಕತ್ತಿಯಿಂದ ಕಡಿದು ಕೊಲೆ ಮಾಡಿದ ಪ್ರಕರಣದ ಆರೋಪಿ ಚೇತನ್ ಗೌಡನ ಫೊಟೋವನ್ನು ಎಡಿಟ್ ಮಾಡಿ ಕೇಸರಿ ಶಾಲು ಹಾಕಿ ಕುಂಕುಮ ಹಾಕಿ ಭಜರಂಗದಳದ ಮುಖಂಡ ಚೇತನ್ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಕೋಮು ಭಾವನೆಗಳನ್ನು ಕೆರಳಿಸಿ ಸಮಾಜದಲ್ಲಿ ಅಶಾಂತಿ ಹರಡಲು ಪ್ರಯತ್ನಿಸಿದ ಬಗ್ಗೆ ಬಂಟ್ವಾಳ ಠಾಣೆಯಲ್ಲಿ ಜು.16 ರಂದು ವಾಟ್ಸಾಪ್ ಗ್ರೂಪ್ ಗಳ ಹಾಗೂ ಇತರ ಸeಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಈ ಬಗ್ಗೆ ವಿಶ್ಚಹಿಂದೂ ಪರಿಷತ್ ಉಪಾಧ್ಯಕ್ಷ ಕೇಶವವ ಎಂಬವರು ಬಂಟ್ವಾಳ ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಬೆಳ್ತಂಗಡಿಯ ಕೆಲವೊಂದು ವಾಟ್ಸಾಪ್ ಗ್ರೂಪ್ ಗಳು ಸೇರಿದಂತೆ ಹಲವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.ಬಿಸಿ.ರೋಡ್ ನಲ್ಲಿ ಯುವತಿಯನ್ನು ಜು.16 ರಂದು ಸಂಜೆ ಕತ್ತಿಯಿಂದ ಕಡಿದು ಕೊಲೆ ಮಾಡಿದ ಪ್ರಕರಣದ ಆರೋಪಿ ಚೇತನ್ ಗೌಡನ ಫೊಟೋವನ್ನು ಎಡಿಟ್ ಮಾಡಿ ಕೇಸರಿ ಶಾಲು ಹಾಕಿ ಕುಂಕುಮ ಹಾಕಿ ಭಜರಂಗದಳದ ಮುಖಂಡ ಚೇತನ್ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಕೋಮು ಭಾವನೆಗಳನ್ನು ಕೆರಳಿಸಿ ಸಮಾಜದಲ್ಲಿ ಅಶಾಂತಿ ಹರಡಲು ಪ್ರಯತ್ನಿಸಿದ ಬಗ್ಗೆ ಬಂಟ್ವಾಳ ಠಾಣೆಯಲ್ಲಿ ಜು.16 ರಂದು ವಾಟ್ಸಾಪ್ ಗ್ರೂಪ್ ಗಳ ಹಾಗೂ ಇತರ ಸಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.
ಈ ಬಗ್ಗೆ ವಿಶ್ಚಹಿಂದೂ ಪರಿಷತ್ ಉಪಾಧ್ಯಕ್ಷ ಕೇಶವವ ಎಂಬವರು ಬಂಟ್ವಾಳ ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಬೆಳ್ತಂಗಡಿಯ ಕೆಲವೊಂದು ವಾಟ್ಸಪ್ ಗ್ರೂಪ್ ಗಳು ಸೇರಿದಂತೆ ಹಲವರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.


